
ಜೀ ಕನ್ನಡ ಡ್ಯಾನ್ಸ್ ಕರ್ನಾಟಕಕ್ಕೆ ಶಿವಣ್ಣ ಸಾರಥ್ಯ...ಬುಟ್ ಬುಡ್ತೀವಾ!
* ಜೀ ಕನ್ನಡದಲ್ಲಿ ಶುರುವಾಗ್ತಿದೆ ಡ್ಯಾನ್ಸ್ ಕರ್ನಾಟಕ
* ಸೆಂಚುರಿ ಸ್ಟಾರ್ ಶಿವಣ್ಣ ಬರ್ತಿದ್ದಾರೆ
* ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಪ್ರೋಮೋ
* ಡ್ಯಾನ್ಸಿಂಗ್ ಶೋಗೆ ಶಿವಣ್ಣ ಸಾರಥ್ಯ
ಬೆಂಗಳೂರು( ಏ. 15) ಜೀ ಕನ್ನಡದ (Zee Kannada) ಅದ್ಛುತ ಕಾರ್ಯಕ್ರಮಗಳಲ್ಲಿ ಒಂದಾದ ಡ್ಯಾನ್ಸ್ ಕರ್ನಾಟಕ, ಡ್ಯಾನ್ಸ್ ಗೆ (Dance Karnataka) ಸೆಂಚುರಿ ಸ್ಟಾರ್ ಶಿವಣ್ಣ ( Shiva Rajkumar) ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಪ್ರೋಮೋ ಧೂಳೆಬ್ಬಿಸುತ್ತಿದೆ.
ಮತ್ತೆ ಕಿರುತೆರೆಯಲ್ಲಿ ಶಿವರಾಜ್ ಕುಮಾರ್; ಡಾನ್ಸ್ ಶೋಗೆ ಜಡ್ಜ್ ಆದ ಹ್ಯಾಟ್ರಿಕ್ ಹೀರೋ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜೀ ವಾಹಿನಿಯ ಒಂದೊಂದು ಕಾರ್ಯಕ್ರಮಗಳು ವಿಭಿನ್ನ. ಇದೀಗ ಡ್ಯಾನ್ಸ್ ಕರ್ನಾಟಕಕ್ಕೆ ಶಿವರಾಜ್ ಕುಮಾರ್ ಅವರೇ ಸಾರಥ್ಯ ವಹಿಸಲಿದ್ದಾರೆ. ಶಿವಣ್ಣ ಬಂದ ಮೇಲೆ ಎನರ್ಜಿಗೆ ಏನ್ ಕಮ್ಮಿ? ಬುಟ್ ಬುಡ್ತೀವಾ!