ಧರ್ಮಸ್ಥಳಕ್ಕೆ ಓಡಿಹೋಗಿ ಮದ್ವೆ ಆಗಿದ್ದಾರೆ; ಮದುವೆ ಪ್ಲ್ಯಾನ್ ಬಿಚ್ಚಿಟ್ಟ ಭುವಿ-ಹರ್ಷ

ಕರ್ಲಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಹರ್ಷ ಕುಟುಂಬ ನಡೆಸಿಕೊಡುತ್ತಿರುವ ಮದುವೆಯಲ್ಲಿ ಭುವಿ ಖರ್ಚು ಎಷ್ಟಿದೆ? ಹರ್ಷ ಭುವಿ ಮದುವೆಯಲ್ಲಿ ವರೂಧಿನಿ ಕ್ರಿಮಿನಲ್ ಪ್ಲ್ಯಾನ್ ಮಾಡುತ್ತಾರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಆಫ್‌ಸ್ಕ್ರೀನ್‌ ಲವ್ ಸ್ಟೋರಿ ಆಂಡ್ ಮದುವೆ ಬಗ್ಗೆ ಭುವಿ ಮತ್ತು ಹರ್ಷ ಕ್ಲಾರಿಟಿ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಕರ್ಲಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಹರ್ಷ ಕುಟುಂಬ ನಡೆಸಿಕೊಡುತ್ತಿರುವ ಮದುವೆಯಲ್ಲಿ ಭುವಿ ಖರ್ಚು ಎಷ್ಟಿದೆ? ಹರ್ಷ ಭುವಿ ಮದುವೆಯಲ್ಲಿ ವರೂಧಿನಿ ಕ್ರಿಮಿನಲ್ ಪ್ಲ್ಯಾನ್ ಮಾಡುತ್ತಾರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಆಫ್‌ಸ್ಕ್ರೀನ್‌ ಲವ್ ಸ್ಟೋರಿ ಆಂಡ್ ಮದುವೆ ಬಗ್ಗೆ ಭುವಿ ಮತ್ತು ಹರ್ಷ ಕ್ಲಾರಿಟಿ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment 

Related Video