ಕನ್ನಡತಿ ರಂಜನಿ ಹಣೆ ತುಂಬಾ ರಕ್ತ, ಮೇಕಿಂಗ್ ವಿಡಿಯೋ ವೈರಲ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ಈಗ ರೋಚಕ ತಿರುವುಗಳನ್ನು ಕೊಟ್ಟು ವೀಕ್ಷಕರನ್ನು ಮನೋರಂಜಿಸಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ. ಹರ್ಷ ಮತ್ತು ಭುವಿ ನಿಶ್ಚಿತಾರ್ಥ, ಭುವಿ - ವರೂಧಿನಿ ಸ್ನೇಹ, ಅಮ್ಮಮ್ಮನ ಆರೋಗ್ಯ, ಸಾನಿಯಾ ಕ್ರಿಮಿನಲ್ ಪ್ಲ್ಯಾನ್ ಎಲ್ಲವೂ ಒಂದೇ ಸಮಯಕ್ಕೆ ವಕ್ಕರಿಸಿಕೊಂಡಿದೆ. ಭುವಿನ ಸಾಯಿಸಲು ವರೂಧಿನಿ ಮತ್ತು ಸಾನಿಯ ಮಾಡಿರುವ ಪ್ಲ್ಯಾನ್‌ನ ನೀವು ಈಗಾಗಲೆ ನೋಡಿದ್ದೀರಾ ಆದರೆ ಅದರ ಹಿಂದಿರುವ ಮೇಕಿಂಗ್ ನೋಡಿದ್ದೀರಾ? ಇಲ್ಲಿದೆ ವಿಡಿಯೋ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment