ಆಟ, ಗಲಾಟೆ ಮಧ್ಯೆ ಹನುಮಂತನ ತುಂಟಾಟ; ‘ಒಂದೇ ವಾರಕ್ಕೆ ತಲೆ ಆಫ್ ಆಗೈತ್ರಿ’ ಅಂದಿದ್ದೇಕೆ?

ವೈಲ್ಡ್ ಕಾರ್ಡ್ ಸ್ಪರ್ಧಿಯಗಿ ಎಂಟ್ರಿ ಕೊಟ್ಟಿರುವ ಹನುಮಂತನಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಹನುಮಂತ ಮುಗ್ಧತೆಯನ್ನು ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಬಿಗ್ ಬಾಸ್ ಮನೆಯೊಳಗೆ ಹನುಮಂತ ನಾಟಕ ಆಡ್ತಿದ್ದಾನಾ.? ಇಂಥಹದೊಂದು ಅನುಮಾನ ಕೆಲ ಸಹಸ್ಪರ್ಧಿಗಳಿಗೆ ಕಾಡ್ತಿದೆ. ಅದಕ್ಕವರು ಕಾರಣಗಳನ್ನು ಕೊಟ್ಟಿದ್ದಾರೆ. ಹಾಗಿದ್ರೆ, ಮನೆಯೊಳಗೆ ಇರೋ ಅವರಿಗೆ ಹನುಮ ಡ್ರಾಮ ಮಾಡ್ತಿದ್ದಾನೆ ಅಂತ ಅನ್ನಿಸ್ತಾ ಇರೋದು ಯಾಕೆ..? ಅದಕ್ಕವರು ಕೊಟ್ಟ ಕಾರಣಗಳೇನು.? ಅವರೆಲ್ಲರ ಅನುಮಾನದಿಂದ ದಿಕ್ಕೆಟ್ಟು ಹೋದ ಹನುಮಂತ ಕೊಟ್ಟ ಉತ್ತರವೇನು.? ಕುರಿ ಕಾಯ್ಕೊಂಡಿದ್ದ ಹನುಮಂತ ಕನ್ನಡಿಗರ ಮನೆ, ಮನವನ್ನ ತಲುಪಿದ್ದಾನೆ. ಸಿಕ್ಕ ಅವಕಾಶವನ್ನ ಬಾಚಿ ತಬ್ಬಿಕೊಂಡ ಆತ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗೋ ಮಟ್ಟಿಗೆ ಬೆಳೆದಿದ್ದಾನೆ. ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯಿಂದ ಕಲರ್ಸ್ ಕನ್ನಡದ ದೊಡ್ಮನೆ ತನಕ ಹನುಮಂತ ಸಾಗಿ ಬಂದಿರೋ ಜರ್ನಿ ನಿಜಕ್ಕೂ ರೋಚಕ. 

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News Videos 

Related Video