ನಾಯಿ ನಿಯಂತ್ರಿಸಲು ಹೋಗಿ ದ್ವಿಚಕ್ರ ವಾಹನದಿಂದ ಬಿದ್ದ ಬಿಗ್ ಬಾಸ್ Divya Suresh!

ಬಿಗ್ ಬಾಸ್ ಸೀಸನ್ 8ರ ಮೂಲಕ ಮನೆ ಮಾತಾಗಿರುವ ದಿವ್ಯಾ ಸುರೇಶ್‌ಗೆ (Divya Suresh) ಸಣ್ಣ ರಸ್ತೆ ಅಪಘಾತವಾಗಿದೆ. ಕೊರೋನಾ ವ್ಯಾಕ್ಸಿನ್ (Covid19 Vaccine) ಪಡೆದುಕೊಂಡು, ಮನೆಗೆ ಹಿಂದಿರುಗುವಾಗ ಬೀದಿ ನಾಯಿಗಳು (Dog) ಗಾಡಿಗೆ ಅಡ್ಡ ಬಂದಿವೆ. ನಿಯಂತ್ರಿಸಲು ಹೋಗಿ ದಿವ್ಯಾ ಬಿದ್ದಿದ್ದಾರೆ. ದಿವ್ಯಾ ಅವರ ಮುಖಕ್ಕೆ ಗಾಯಗಳಾಗಿದ್ದು ವೈದ್ಯರು ಬೆಡ್‌ ರೆಸ್ಟ್ ಹೇಳಿದ್ದಾರಂತೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಸೀಸನ್ 8ರ ಮೂಲಕ ಮನೆ ಮಾತಾಗಿರುವ ದಿವ್ಯಾ ಸುರೇಶ್‌ಗೆ (Divya Suresh) ಸಣ್ಣ ರಸ್ತೆ ಅಪಘಾತವಾಗಿದೆ. ಕೊರೋನಾ ವ್ಯಾಕ್ಸಿನ್ (Covid19 Vaccine) ಪಡೆದುಕೊಂಡು, ಮನೆಗೆ ಹಿಂದಿರುಗುವಾಗ ಬೀದಿ ನಾಯಿಗಳು (Dog) ಗಾಡಿಗೆ ಅಡ್ಡ ಬಂದಿವೆ. ನಿಯಂತ್ರಿಸಲು ಹೋಗಿ ದಿವ್ಯಾ ಬಿದ್ದಿದ್ದಾರೆ. ದಿವ್ಯಾ ಅವರ ಮುಖಕ್ಕೆ ಗಾಯಗಳಾಗಿದ್ದು ವೈದ್ಯರು ಬೆಡ್‌ ರೆಸ್ಟ್ ಹೇಳಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video