ಬೆಳ್ಳಿ ತೆರೆಯಲ್ಲಿ ಸೋತು, ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿಯರು
Mar 09 2023, 05:07 PM ISTಯಾವುದೇ ಒಬ್ಬ ನಟ ಬೆಳ್ಳಿ ಪರದೆ ಮೇಲೆ ತಮ್ಮ ಅಭಿನಯದಿಂದ ಗುರುತಿಸಲ್ಪಡಲು ಮತ್ತು ಲಕ್ಷಾಂತರ ಹೃದಯಗಳನ್ನು ಗೆಲ್ಲುವ ಕನಸು ಕಾಣುತ್ತಾರೆ. ಕೆಲವರಿಗೆ ಆ ಕನಸುಗಳು ನನಸಾಗುತ್ತವೆ ಆದರೆ ಇತರರು ಆ ಯಶಸ್ಸನ್ನು ಬೇರೆ ಕಡೆ ಪಡೆದುಕೊಳ್ಳುತ್ತಾರೆ. ಚಲನಚಿತ್ರಗಳಲ್ಲಿ ತಮ್ಮ ಅದೃಷ್ಟ ಪ್ರಯತ್ನಿಸಿ ಅಷ್ಟಾಗಿ ಯಶಸ್ಸು ಗಳಿಸದೇ, ಆದರೆ ಕನ್ನಡ ಟೆಲಿವಿಷನ್ ಮೂಲಕ ಖ್ಯಾತಿ ಪಡೆದ ನಟಿಯರು ಯಾರು ಯಾರು ಅನ್ನೋದನ್ನು ನೋಡೋಣ.