ಮಗಳನ್ನು ಚಾರ್ಲಿ ಪಪ್ಪಿ ಮಾಡಿದ ನಟಿ ಅಮೃತಾ ರಾಮೂರ್ತಿ; ವಿಡಿಯೋ ವೈರಲ್!

ಕಿರುತೆರೆ ಜನಪ್ರಿಯ ಜೋಡಿ ಅಮೃತಾ ರಾಮೂರ್ತಿ (Amrutha Ramamoorthi ) ಮತ್ತು ರಘು 777 ಚಾರ್ಲಿ ಚಿತ್ರದ ಡೈಲಾಗ್‌ವೊಂದನ್ನು ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಪಾತ್ರದಲ್ಲಿ ರಘು, ಶಾರ್ವರಿ ಪಾತ್ರಲ್ಲಿ ಅಮೃತಾ ಮತ್ತು 777 ಚಾರ್ಲಿ ಪಾತ್ರಕ್ಕೆ ತಮ್ಮ ಪುಟ್ಟ ಕಂದಮ್ಮಗಳನ್ನು ಹಾಕಿಕೊಂಡಿದ್ದಾರೆ.  ಅಕ್ಟೋಬರ್ 21, 2021ರಲ್ಲಿ ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ಈ ಜೋಡಿ ಕೆಲವು ದಿನಗಳ ಹಿಂದೆ ನಾಮಕರಣ ಮಾಡಿದ್ದಾರೆ. ಆಕೆಗೆ ಧೃತಿ ಎಂದು ಹೆಸರಿಟ್ಟಿದ್ದಾರೆ. 

First Published Jul 4, 2022, 2:21 PM IST | Last Updated Jul 4, 2022, 2:21 PM IST

ಕಿರುತೆರೆ ಜನಪ್ರಿಯ ಜೋಡಿ ಅಮೃತಾ ರಾಮೂರ್ತಿ (Amrutha Ramamoorthi ) ಮತ್ತು ರಘು 777 ಚಾರ್ಲಿ ಚಿತ್ರದ ಡೈಲಾಗ್‌ವೊಂದನ್ನು ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಪಾತ್ರದಲ್ಲಿ ರಘು, ಶಾರ್ವರಿ ಪಾತ್ರಲ್ಲಿ ಅಮೃತಾ ಮತ್ತು 777 ಚಾರ್ಲಿ ಪಾತ್ರಕ್ಕೆ ತಮ್ಮ ಪುಟ್ಟ ಕಂದಮ್ಮಗಳನ್ನು ಹಾಕಿಕೊಂಡಿದ್ದಾರೆ.  ಅಕ್ಟೋಬರ್ 21, 2021ರಲ್ಲಿ ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ಈ ಜೋಡಿ ಕೆಲವು ದಿನಗಳ ಹಿಂದೆ ನಾಮಕರಣ ಮಾಡಿದ್ದಾರೆ. ಆಕೆಗೆ ಧೃತಿ ಎಂದು ಹೆಸರಿಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News