ಆನ್‌ಲೈನ್‌ ಶಾಪಿಂಗ್ ಮಾಡುವ ಮುನ್ನ ಎಚ್ಚರ: ಏನಿದು ಫ್ಲಿಪ್‌ಕಾರ್ಟ್ ಓಪನ್-ಬಾಕ್ಸ್?

Open Box Delivery Explained: ಉತ್ತರಪ್ರದೇಶದ ವಿದ್ಯಾರ್ಥಿ ₹70,000 ಲ್ಯಾಪ್ಟಾಪ್  ಖರೀದಿ ಮಾಡಿ ಮೋಸ ಹೋಗಿದ್ದಾನೆ. ಆರ್ಡರ್ ಮಾಡಿದ್ದು ಲ್ಯಾಪ್ಟಾಪ್ ಆದ್ರೆ ಬಂದಿದ್ದು ಮಾತ್ರ ಸೋಪ್, ಇದರಿಂದ ಪಾರಾಗೋದು ಹೇಗೆ?  

Share this Video
  • FB
  • Linkdin
  • Whatsapp

‌ಬೆಂಗಳೂರು (ಅ. 04):  ಒಂದು ವಾರದಿಂದ ಆನ್ಲೈನ್ ಶಾಪಿಂಗ್ (Online Shopping) ಅಪ್ಲಿಕೇಶನ್‌ಗಳಲ್ಲಿ ಗ್ರಾಹಕರನ್ನ ಸೆಳೆಯಲು ದೊಡ್ಡ ದೊಡ್ಡ ಆಫರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಒಂದು ಆ್ಯಪ್‌ನಲ್ಲಿ 40% ಆಫರ್ ಇದ್ರೆ, ಇನ್ನೊಂದು ಅಪ್ಲಿಕೇಶನಲ್ಲಿ 50% ಆಫರ್ ಇರುತ್ತೆ. ಇದನ್ನು ನೋಡಿದ ಜನ ಆನ್ಲೈನ್‌ನಲ್ಲಿ ತಮಗೆ ಬೇಕಾದ ಬೆಲೆ ಬಾಳುವ ವಸ್ತುಗಳನ್ನ ಹಿಂದೆ ಮುಂದೆ ನೋಡದೆ ಪರ್ಚೇಸ್ ಮಾಡುತ್ತಿದ್ದಾರೆ. ಇದೇ ತರ ಉತ್ತರಪ್ರದೇಶದ ವಿದ್ಯಾರ್ಥಿ ₹70,000 ಲ್ಯಾಪ್ಟಾಪ್ ಖರೀದಿ ಮಾಡಿ ಮೋಸ ಹೋಗಿದ್ದಾನೆ. ಆರ್ಡರ್ ಮಾಡಿದ್ದು ಲ್ಯಾಪ್ಟಾಪ್ ಆದ್ರೆ ಬಂದಿದ್ದು ಮಾತ್ರ ಸೋಪ್. ಆರ್ಡರ್ ರಿಸೀವ್ ಮಾಡುವಾಗ ಈ ಯುವಕ ಓಪನ್ ಬಾಕ್ಸ್ ಡೆಲಿವರಿ ರೂಲನ್ನು (Open Box Delivery) ಫಾಲೋ ಮಾಡಿರಲಿಲ್ಲ. ಹಾಗಾದ್ರೆ ಏನಿದು ಓಪನ್ ಬಾಕ್ಸ್‌ ಕಾನ್ಸೆಪ್ಟ್ ಅಂತೀರಾ? ಇಲ್ಲಿದೆ ಇಂಟ್ರಸ್ಟಿಂಗ್‌ ರಿಪೋರ್ಟ್‌

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಸ್‌ ಸ್ಟಾಪಲ್ಲಿ ಮೊಬೈಲ್ ಚಾರ್ಜ್: ಅಕೌಂಟಲ್ಲಿದ್ದ ₹16 ಲಕ್ಷ ಕಾಣೆ!

Related Video