ಬಸ್‌ ಸ್ಟಾಪಲ್ಲಿ ಮೊಬೈಲ್ ಚಾರ್ಜ್: ಅಕೌಂಟಲ್ಲಿದ್ದ ₹16 ಲಕ್ಷ ಕಾಣೆ!

Juice jacking Explained in Kannada: ಈ ಕಳ್ಳತನ ಹೇಗಾಯ್ತು? ಈ ರೀತಿಯ ಕಳ್ಳತನದಿಂದ ಸುರಕ್ಷಿತವಾಗಿರುವುದು ಹೇಗೆ? ಇಲ್ಲಿದೆ ಮಾಹಿತಿ  

Share this Video
  • FB
  • Linkdin
  • Whatsapp

ಹೈದರಾಬಾದ್‌ (ಸೆ. 30): ಒಂದ್ ಕ್ಷಣ ಯೋಚನೆ ಮಾಡಿ. ಒಬ್ಬ ವ್ಯಕ್ತಿ ಟ್ರಾವೆಲ್ ಮಾಡೋವಾಗ ರೈಲ್ವೆ ಸ್ಟೇಶನ್ (Rail Way) ಅಥವಾ ಬಸ್ ಸ್ಟೇಷನ್‌ನಲ್ಲಿ (Bus Station) ಮೊಬೈಲ್ ಚಾರ್ಜ್‌ಗೆ ಹಾಕಿರ್ತಾನೆ. ಆಗ ಅವನ ಕಣ್ಣೆದುರೇ ಅವನ ಅಕೌಂಟಿನಲ್ಲಿದ್ದ 16 ಲಕ್ಷ ರು ದುಡ್ಡು ಕಾಣೆಯಾಗುತ್ತೆ. ಇದು ಯಾವುದೇ ಸಿನಿಮಾ ಸಿನ್ ಅಲ್ಲ. ಇದು ಹೈದ್ರಾಬಾದ್‌ನಲ್ಲಿ ನಡೆದ ಘಟನೆ, ಹಾಗಾದ್ರೆ ಈ ಕಳ್ಳತನ ಹೇಗಾಯ್ತು? ಈ ರೀತಿಯ ಕಳ್ಳತನದಿಂದ ಸುರಕ್ಷಿತವಾಗಿರುವುದು ಹೇಗೆ? ಇಲ್ಲಿದೆ ಮಾಹಿತಿ 

CEIR Portal: ಮೊಬೈಲ್‌ ಫೋನ್‌ ಕಳ್ಳತನ ತಡೆಗೆ 'ಖಾಕಿ ಪ್ಲ್ಯಾನ್'

Related Video