ಮಂಗ್ಳೂರು ಯುವಕನಿಂದ ಕೈ ಬಳಸದೇ ಕೈ ಸ್ವಚ್ಛ ಮಾಡೋ ಸ್ಯಾನಿಟೈಜರ್ ಸ್ಟ್ಯಾಂಡ್!

ಕೈ ಬಳಕೆ ಮಾಡದೆ ಉಪಯೋಗಿಸುವ ಸ್ಯಾನಿಟೈಸರ್‌ ಸ್ಟ್ಯಾಂಡನ್ನು ಮಂಗಳೂರಿನ ಯುವಕ ತಯಾರಿಸಿದ್ದಾರೆ. ಇಂಜಿಯರ್ ಅಗಿರುವ ಅರ್ಜುನ್ ಪೂಂಜಾ ಎಂಬುವವರು ಮಾಡಿರುವ ವಿನೂತನ ಸಂಶೋಧನೆ ಇದು. ಹ್ಯಾಂಡ್ ಸ್ಯಾನಿಟರಿ ಸ್ಟ್ಯಾಂಡನ್ನು ಶಾಸಕ ಯು ಟಿ ಖಾದರ್ ಉದ್ಘಾಟಿಸಿ ಅರ್ಜುನ್ ಅವರಿಗೆ ಸನ್ಮಾನ ಮಾಡಿದ್ದಾರೆ. ಸರಕಾರಿ ಕಚೇರಿ, ಆಸ್ಪತ್ರೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ ಮಾಡಬಹುದಾಗಿದೆ. ಮೊದಲು ಫರಂಗಿಪೇಟೆ ಜಂಕ್ಷನ್‌ನಲ್ಲಿ ಸಾರ್ವಜನಿಕ ಬಳಕೆ ಮಾಡಲಾಗಿದ್ದು ಯಶಸ್ವಿಯಾಗಿದೆ. 

First Published Apr 27, 2020, 12:29 PM IST | Last Updated Apr 27, 2020, 12:29 PM IST

ಬೆಂಗಳೂರು (ಏ. 27): ಕೈ ಬಳಕೆ ಮಾಡದೆ ಉಪಯೋಗಿಸುವ ಸ್ಯಾನಿಟೈಸರ್‌ ಸ್ಟ್ಯಾಂಡನ್ನು ಮಂಗಳೂರಿನ ಯುವಕ ತಯಾರಿಸಿದ್ದಾರೆ. ಇಂಜಿಯರ್ ಅಗಿರುವ ಅರ್ಜುನ್ ಪೂಂಜಾ ಎಂಬುವವರು ಮಾಡಿರುವ ವಿನೂತನ ಸಂಶೋಧನೆ ಇದು. ಹ್ಯಾಂಡ್ ಸ್ಯಾನಿಟರಿ ಸ್ಟ್ಯಾಂಡನ್ನು ಶಾಸಕ ಯು ಟಿ ಖಾದರ್ ಉದ್ಘಾಟಿಸಿ ಅರ್ಜುನ್ ಅವರಿಗೆ ಸನ್ಮಾನ ಮಾಡಿದ್ದಾರೆ. ಸರಕಾರಿ ಕಚೇರಿ, ಆಸ್ಪತ್ರೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಬಳಕೆ ಮಾಡಬಹುದಾಗಿದೆ. ಮೊದಲು ಫರಂಗಿಪೇಟೆ ಜಂಕ್ಷನ್‌ನಲ್ಲಿ ಸಾರ್ವಜನಿಕ ಬಳಕೆ ಮಾಡಲಾಗಿದ್ದು ಯಶಸ್ವಿಯಾಗಿದೆ. 

ಲಾಕ್ ಡೌನ್ ನಡುವೆ ರೈತರ ನೆರವಿಗೆ KMFನಿಂದ ದಿಟ್ಟ ಕ್ರಮ