ಲಾಕ್ ಡೌನ್ ನಡುವೆ ರೈತರ ನೆರವಿಗೆ KMFನಿಂದ ದಿಟ್ಟ ಕ್ರಮ

ರೈತರ ನೆರವಿಗೆ ಮುಂದಾದ ಕೆಎಂಎಫ್/ ರೈತರಿಗೆ ಸಿಹಿನೀರು, ಸಾನಿಟೈಸರ್/ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ/ ಬಾಲಚಂದ್ರ ಜಾರಕಿಹೊಳಿ ನಿರ್ಧಾರ

First Published Apr 26, 2020, 10:13 PM IST | Last Updated Apr 26, 2020, 10:18 PM IST

ಬೆಂಗಳೂರು(ಏ. 26)  ರೈತರ ನೆರವಿಗೆ ಮತ್ತೊಮ್ಮೆ ಸರ್ಕಾರ ನಿಂತಿದೆ. ಕೆಎಂಎಫ್ ಸಹ ರೈತರ ನೆರವಿಗೆ ನಿಂತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಂದಿನಿ ಪಾರ್ಲರ್ ಬಳಿ ನೀರು-ಸಾನಿಟೈಸರ್ ವ್ಯವಸ್ಥೆ ಮಾಡಲು ಕೆಎಂಎಫ್ ಮುಂದಾಗಿದೆ.

ಹೆಚ್ಚಿನ ದರಕ್ಕೆ ನಂದಿನಿ ಹಾಳು ಮಾರಿದ್ರೆ ಹುಷಾರ್!

ತರಕಾರಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಉತ್ಪನ್ನ ಮಾರಲು ಬರುವ ರೈತರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡಲು ಬಾಲಚಂದ್ರ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ.

 

Video Top Stories