Omicron Threat: ಸೋಂಕೇ ಇಲ್ಲದ ಕಲಬುರ್ಗಿಯಲ್ಲಿ ಒಮಿಕ್ರಾನ್ ಭೀತಿ

ಕಲಬುರಗಿಗೂ (Kalaburgi) ಒಮಿಕ್ರಾನ್ ಭೀತಿ (Omicron Threat) ಶುರುವಾಗಿದೆ. ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಗೆ ಕೊರೋನಾ ದೃಢಪಟ್ಟಿದೆ. ಜಿನೊಮ್ ಸೀಕ್ವೆನ್ಸಿಂಗ್ ವರದಿಗಾಗಿ ಜಿಲ್ಲಾಡಳಿತ ಕಳುಹಿಸಿದೆ. ಇನ್ನೆರಡು ದಿನದಲ್ಲಿ ವರದಿ ಬರುವ ಸಾಧ್ಯತೆ ಇದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 07): ಕಲಬುರಗಿಗೂ (Kalaburgi) ಒಮಿಕ್ರಾನ್ ಭೀತಿ (Omicron Threat) ಶುರುವಾಗಿದೆ. ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಗೆ ಕೊರೋನಾ ದೃಢಪಟ್ಟಿದೆ. ಜಿನೊಮ್ ಸೀಕ್ವೆನ್ಸಿಂಗ್ ವರದಿಗಾಗಿ ಜಿಲ್ಲಾಡಳಿತ ಕಳುಹಿಸಿದೆ. ಇನ್ನೆರಡು ದಿನದಲ್ಲಿ ವರದಿ ಬರುವ ಸಾಧ್ಯತೆ ಇದೆ. ಇದು ಆತಂಕ ಸೃಷ್ಟಿಸಿದೆ. 

Omicron Threat: ಲಸಿಕೆ ಕೊಡ್ತೀವಿ ಬನ್ರಪ್ಪ ಬನ್ನಿ, ಸಂತೆಯಲ್ಲಿ ವ್ಯಾಕ್ಸಿನೇಷನ್!

ಇನ್ನು ಬೆಂಗಳೂರಿನಲ್ಲಿ ಒಮಿಕ್ರೋನ್ ಸೋಂಕಿತನ (Omicron Variant) ಸಂಪರ್ಕದಲ್ಲಿದ್ದು ಸೋಂಕು ದೃಢಪಟ್ಟಿದ್ದ ಐವರಲ್ಲಿ ಮೂವರ ಕೊರೋನಾ ಆರ್‌ಟಿಪಿಸಿಆರ್ (RTPCR) ವರದಿ ನೆಗೆಟಿವ್ ಬಂದಿದೆ. ಇದು ಬಿಗ್ ರಿಲೀಫ್ ನೀಡಿದೆ. 

Related Video