Omicron Threat: ಲಸಿಕೆ ಕೊಡ್ತೀವಿ ಬನ್ರಪ್ಪ ಬನ್ನಿ, ಸಂತೆಯಲ್ಲಿ ವ್ಯಾಕ್ಸಿನೇಷನ್!

ಒಮಿಕ್ರಾನ್ ಭೀತಿ, (Omicron Threat) ಆತಂಕವಿದ್ದರೂ ಜನರು ಡೋಂಟ್‌ಕೇರ್, ಮಾಸ್ಕ್ ಹಾಕಲ್ಲ, ಸಾಮಾಜಿಕ ಅಂತರ ಮಾಯ, ದಾವಣಗೆರೆಯಲ್ಲಿ ಕಂಡು ಬಂದ ದೃಶ್ಯವಿದು. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 07): ಒಮಿಕ್ರಾನ್ ಭೀತಿ (Omicron Threat) ಆತಂಕವಿದ್ದರೂ ಜನರು ಡೋಂಟ್‌ಕೇರ್, ಮಾಸ್ಕ್ ಹಾಕಲ್ಲ, ಸಾಮಾಜಿಕ ಅಂತರ ಮಾಯ, ದಾವಣಗೆರೆಯಲ್ಲಿ (Davanagere) ಕಂಡು ಬಂದ ದೃಶ್ಯವಿದು. ಚಿಕ್ಕಮಗಳೂರು (Chikkamagaluru) ನವೋದಯ ಶಾಲೆಯಲ್ಲಿ ಕೊರೋನಾ ಸ್ಫೋಟಗೊಂಡಿದೆ. ಹೊಸ 37 ಕೇಸ್ ಸೇರಿ, ಸೋಂಕಿತರ ಸಂಖ್ಯೆ 107 ಕ್ಕೇರಿದೆ. ಶಾಲೆಯನ್ನು ಸೀಲ್‌ಡೌನ್ ಮಾಡಲಾಗಿದೆ. 

ಲಸಿಕೆ (Vaccine) ಕೊಡ್ತೀವಿ ಬನ್ರಪ್ಪ ಬನ್ನಿ, ಎಂದು ಆರೋಗ್ಯ ಸಿಬ್ಬಂದಿ ಸಂತೆಯಲ್ಲಿ ನಿಂತು ಅನೌನ್ಸ್ ಮಾಡಿದ್ದಾರೆ. ಮೈಸೂರಿನ ಚಿಕ್ಕಮಾರುಕಟ್ಟೆಯಲ್ಲಿ ಕಂಡು ಬಂದ ದೃಶ್ಯವಿದು. 

Related Video