ಯಾದಗಿರಿ: ಹಿಂದೂ ಕಾರ್ಯಕರ್ತರಿಂದ ದೂರು ಕೊಡೋಕೆ ಬಂದ ಪಾದ್ರಿಗಳ ಮುತ್ತಿಗೆ

ಜಿ. ನೀಲಹಳ್ಳಿಯಲ್ಲಿ ಮತಾಂತರ ಆರೋಪ ಮಾಡಿದವರ ವಿರುದ್ಧ ಕ್ರೈಸ್ತ ಪಾದ್ರಿಗಳು ಸಮರ ಸಾರಿದ್ದಾರೆ. ದೂರು ಕೊಡೋಕೆ ಬಂದ ಪಾದ್ರಿಗಳ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ.

Share this Video
  • FB
  • Linkdin
  • Whatsapp

ಯಾದಗಿರಿ (ಸೆ. 29): ಜಿ. ನೀಲಹಳ್ಳಿಯಲ್ಲಿ ಮತಾಂತರ ಆರೋಪ ಮಾಡಿದವರ ವಿರುದ್ಧ ಕ್ರೈಸ್ತ ಪಾದ್ರಿಗಳು ಸಮರ ಸಾರಿದ್ದಾರೆ. ದೂರು ಕೊಡೋಕೆ ಬಂದ ಪಾದ್ರಿಗಳ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ. ಸೈದಾಪುರ ಠಾಣೆಗೆ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಧರಣಿ ಜೋರಾಗುತ್ತಿದ್ದಂತೆ ದೂರು ಪಡೆಯಲು ಪೊಲೀಸರು ನಿರಾಕರಿಸಿದ್ದಾರೆ. 

ಸುರತ್ಕಲ್ ನೈತಿಕ ಪೊಲೀಸ್‌ಗಿರಿ ಆರೋಪಿಗಳು ಕೆಲವೇ ಗಂಟೆಗಳಲ್ಲಿ ರಿಲೀಸ್!

Related Video