Asianet Suvarna News Asianet Suvarna News

ಸಿದ್ದರಾಮಯ್ಯ ಸರ್ಕಾರದ ಹೊಸ ವರಸೆ.. ಗ್ಯಾರಂಟಿ ಸ್ಕೀಮ್ ಭವಿಷ್ಯ ಏನು..?

ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಗಳಿಗೆ ಕತ್ತರಿ ಭಾಗ್ಯ ಫಿಕ್ಸ್.. ಇದ್ರಿಂದ ಸರ್ಕಾರದ ಬೊಕ್ಕಸಕ್ಕೆ ಆಗಲಿರೋ ಉಳಿತಾಯ ಎಷ್ಟು..? ಗ್ಯಾರಂಟಿ ಟ್ರಬಲ್'ನಿಂದ ಸರ್ಕಾರವನ್ನು ಪಾರು ಮಾಡುತ್ತಾ ಈ ಕತ್ತರಿ ಪ್ರಯೋಗ

First Published Aug 15, 2024, 11:59 AM IST | Last Updated Aug 15, 2024, 11:59 AM IST

ಗ್ಯಾರಂಟಿ ಸರ್ಕಾರದ ಹೊಸ ಗ್ಯಾರಂಟಿ ಲೆಕ್ಕ..! ಪಂಚಗ್ಯಾರಂಟಿಗಳ ವಿಚಾರದಲ್ಲಿ ಹೊರಬಿತ್ತು ಅತೀ ದೊಡ್ಡ ಬ್ರೇಕಿಂಗ್ ನ್ಯೂಸ್..! ಪಕ್ಕಾ ಲೆಕ್ಕ ಹಾಕಿದ ಲೆಕ್ಕರಾಮಯ್ಯ, ಇನ್ನು ಮುಂದೆ ಗ್ಯಾರಂಟಿಗಳಿಗೆ ಕಂಡೀಷನ್ ಅಪ್ಲೈ..! ತಿಂಗಳಿಗೆ 2 ಸಾವಿರ ರೂಪಾಯಿ ಹೊತ್ತು ತರೋ ಅದೃಷ್ಟಲಕ್ಷ್ಮೀಗೆ ಕತ್ತರಿ, ಅನ್ನಭಾಗ್ಯಕ್ಕೂ ಕತ್ತರಿ.. ಏನಿದು ಸಿದ್ದು ಸರ್ಕಾರದ ಹೊಸ ಗ್ಯಾರಂಟಿ ವರಸೆ.. ? ಯಾರಿಗೆಲ್ಲಾ ಗ್ಯಾರಂಟಿ ಲಾಭ ತಪ್ಪಿಸಲಿದೆ ಈ ಹೊಸ ಗ್ಯಾರಂಟಿ ಲೆಕ್ಕ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 'ಗ್ಯಾರಂಟಿ' ಶಾಕ್..!

Video Top Stories