Asianet Suvarna News Asianet Suvarna News

ಇಲ್ಲಿ ಹಳ್ಳ ಹತ್ತಿದೆ ಸ್ವಚ್ಛ ಭಾರತ್ ಕನಸು, ಗ್ರಾಮಕ್ಕೊಂದು ಶೌಚಾಲಯ ನಿರ್ಮಿಸುವ ಯೋಗ್ಯತೆ ಇಲ್ವಾ.?

Jan 25, 2021, 3:09 PM IST

ವಿಜಯಪುರ (ಜ. 25): ಸ್ವಚ್ಚ ಭಾರತದ ಕನಸು ಈ ಗ್ರಾಮದಲ್ಲಿ ಹಳ್ಳ ಹಿಡಿದು ಹೋಗಿದೆ. ಬಯಲು ಮುಕ್ತ ಶೌಚಾಲಯ ಮಾಡಬೇಕು ಎಂದು ಸರ್ಕಾರ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಅದು ಈ ಹಳ್ಳಿಯನ್ನು ತಲುಪಿಯೇ ಇಲ್ಲ. ಶೌಚಾಲಯವಿಲ್ಲದೇ ಇಲ್ಲಿನ ಮಹಿಳೆಯರು, ವೃದ್ಧರು, ಮಕ್ಕಳು ಬಹಿರ್ದೆಸೆಗೆ ಹೋಗಲು ಹರಸಾಹಸಪಡಬೇಕಾಗಿದೆ. ಇಂತದ್ದೊಂದು ದೃಶ್ಯ ಕಂಡು ಬಂದಿದ್ದು ವಿಜಯಪುರದ ಸಾರವಾಡದಲ್ಲಿ. ಇಲ್ಲಿನ ಗ್ರಾಮಸ್ಥರು ಶೌಚಾಲಯವಿಲ್ಲದೇ ಅನುಭವಿಸುವ ಪಾಡು, ಮುಜಗರ ಯಾರಿಗೂ ಬೇಡ. 

ಕೊಲೆ ಮಾಡಲೆಂದೇ 55 ರೂ ಕೊಟ್ಟು ಚಾಕು ತಂದಿದ್ದ.. ಮೂರು ಹತ್ಯೆ!