Asianet Suvarna News Asianet Suvarna News

ಕೊಲೆ ಮಾಡಲೆಂದೇ  55  ರೂ.  ಕೊಟ್ಟು ಚಾಕು ತಂದಿದ್ದ... ಮೂರು ಹತ್ಯೆ!

ಇದೊಂದು ಹಾರಿಬಲ್ ಅಟ್ಯಾಕ್/ ಅತ್ತೆ-ಸೊಸೆಯನ್ನು ಹತ್ಯೆ ಮಾಡಿದ ಕಿರಾತಕ/ ತಾಯಿ ಪ್ರೀತಿಗೆ ಬೆಲೆ ಇಲ್ಲದಾಯಿತು/ ಈ ನಾಲಾಯಕ್ ಮಗ ಮಾಡಿದ ಹೀನ ಕೆಲಸ ಏನು? 

First Published Jan 24, 2021, 6:43 PM IST | Last Updated Jan 24, 2021, 6:44 PM IST

ಬೆಂಗಳೂರು(ಜ.  24)  ಅಪರಾಧ ಜಗತ್ತಿನಿಂದ ರೋಚಕ ಸ್ಟೋರಿಗಳು ವರದಿಯಾಗುತ್ತಲೇ ಇರುತ್ತವೆ. ಇದೊಂದು ಹಾರಿಬಲ್ ಅಟ್ಯಾಕ್.. ಮನೆ ಹೊಳ ಹೊಕ್ಕ ರಕ್ಕಸ ಅತ್ತೆ-ಸೊಸೆಯ ಕತ್ತು ಸೀಳಿದ್ದ.

ಒಂಟಿಕೋಣೆಗೆ ಮಸಾಜ್ ಗೆಂದು ಹೋದ.. ಆಮೇಲೆ

55  ರೂ. ಕೊಟ್ಟು ಕೊಲೆ ಮಾಡಲೆಂದೇ ಹೊಸ ಚಾಕು ತಂದಿದ್ದ. ರಕ್ತಸಂಬಂಧಿಯೇ ಎಂತಾ ಕೃತ್ಯ ಮಾಡಿದ್ದ. ಮನೆತುಂಬೆಲ್ಲಾ ನೆತ್ತರು..

Video Top Stories