Asianet Suvarna News Asianet Suvarna News

ವಿಶ್ವ ಮಹಿಳಾ ದಿನಕ್ಕೆ ಕತಾರ್ ಬಳಗದ ಗಿಫ್ಟ್, ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಎಂ ಸಿ ಶೋಭಾಗೂ ಸನ್ಮಾನ

Mar 22, 2021, 10:03 AM IST
  • facebook-logo
  • twitter-logo
  • whatsapp-logo

ಬೆಂಗಳೂರು (ಮಾ. 22): ವಿಶ್ವ ಮಹಿಳಾ ದಿನಕ್ಕೆ ಉತ್ತರ ಕರ್ನಾಟಕ ಕತಾರ್ ಬಳಗ 9 ಮಹಿಳಾ ಸಾಧಕಿಯರನ್ನು ಗುರುತಿಸಿ, ಅವರನ್ನು ಸನ್ಮಾನಿಸಿದೆ. ಸುವರ್ಣ ಸುದ್ದಿಮನೆಯ ತೆರೆ ಹಿಂದಿನ ಸ್ತ್ರೀ ಶಕ್ತಿ ಔಟ್‌ಪುಟ್ ಎಡಿಟರ್ ಎಂ ಸಿ ಶೋಭಾಗೂ ಸನ್ಮಾನ ಮಾಡಲಾಗಿದೆ. 

ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ ದತ್ತಾಜೀ, ಸೊರಬದಿಂದ ಲಖನೌವರೆಗಿನ ಜರ್ನಿ ಇದು