ಸೂಪರ್ ಸ್ಪ್ರೆಡರ್ಸ್ ಆಯ್ತು ಈಗ ಯೂನಿಕ್ ಸ್ಪ್ರೆಡರ್ಸ್ ಸರದಿ..!

ಕರ್ನಾಟಕದ ಪಾಲಿಗೆ ಕಂಟಕವಾಗುತ್ತಿದ್ದಾರಾ ಯೂನಿಕ್ ಸ್ಪ್ರೆಡರ್ಸ್ ಎನ್ನುವ ಅನುಮಾನ ಶುರುವಾಗಿದೆ. ಹಲವು ಪ್ರಕರಣಗಳಿಗೆ ಇವರೇ ವೈರಸ್ ಸಂತಾನರು ಎನಿಸಿದ್ದಾರೆ. ಕೊರೋನಾ ಸಮುದಾಯದ ಹಂತಕ್ಕೆ ಹೋಗಲು ಇವರೇ ಕಾರಣ ಆಗ್ತಾರಾ ಎನ್ನುವ ಭೀತಿ ಶುರುವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.23): ರಾಜ್ಯಾದ್ಯಂತ ರಣಕೇಕೆ ಹಾಕುತ್ತಿದೆ ಕಿಲ್ಲರ್ ಕೊರೋನಾ. ರಾಜ್ಯದಲ್ಲಿ ಸೂಪರ್ ಸ್ಪ್ರೆಡರ್ಸ್ ಆಯ್ತು, ಇದೀಗ ಯೂನಿಕ್ ಸ್ಪ್ರೆಡರ್ಸ್ ಕಾಟ ಶುರುವಾಗಿದೆ. ಈ ಕುರಿತಾಗಿ ಬೆಚ್ಚಿಬೀಳಿಸುವಂತಹ ಅಂಕಿ-ಅಂಶಗಳು ಸುವರ್ಣ ನ್ಯೂಸ್ ಬಳಿ ಇವೆ.

ಕರ್ನಾಟಕದ ಪಾಲಿಗೆ ಕಂಟಕವಾಗುತ್ತಿದ್ದಾರಾ ಯೂನಿಕ್ ಸ್ಪ್ರೆಡರ್ಸ್ ಎನ್ನುವ ಅನುಮಾನ ಶುರುವಾಗಿದೆ. ಹಲವು ಪ್ರಕರಣಗಳಿಗೆ ಇವರೇ ವೈರಸ್ ಸಂತಾನರು ಎನಿಸಿದ್ದಾರೆ. ಕೊರೋನಾ ಸಮುದಾಯದ ಹಂತಕ್ಕೆ ಹೋಗಲು ಇವರೇ ಕಾರಣ ಆಗ್ತಾರಾ ಎನ್ನುವ ಭೀತಿ ಶುರುವಾಗಿದೆ.

ಭಾನುವಾರ ಕಂಪ್ಲೀಟ್ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಕಂಪ್ಲೀಟ್ ಡೀಟೈಲ್ಸ್

ಯೂನಿಕ್ ಸ್ಪ್ರೆಡರ್ಸ್‌ನ ಕಟ್ಟಿ ಹಾಕದಿದ್ರೆ ರಾಜ್ಯಕ್ಕೆ ಗಂಡಾಂತರವಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video