Asianet Suvarna News Asianet Suvarna News

ಭಾನುವಾರ ಕಂಪ್ಲೀಟ್ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಕಂಪ್ಲೀಟ್ ಡೀಟೈಲ್ಸ್

ಶನಿವಾರ ಸಂಜೆ 7 ಗಂಟೆಯಿಂದಲೇ ಕರ್ಫ್ಯೂ ಜಾರಿಯಲ್ಲಿರಲಿದೆ. ಬರೋಬ್ಬರಿ 36 ಗಂಟೆ ಅಂದರೆ ಸೋಮವಾರ ಬೆಳಗ್ಗೆ 7 ಗಂಟೆಯವರೆಗೂ ಎಲ್ಲವೂ ಬಂದ್ ಆಗಿರಲಿದೆ. 

First Published May 23, 2020, 11:58 AM IST | Last Updated May 23, 2020, 11:58 AM IST

ಬೆಂಗಳೂರು(ಮೇ.11): ಭಾನುವಾರ ಇಡೀ ದಿನ ಸಂಪೂರ್ಣ ಕರ್ನಾಟಕ ಲಾಕ್‌ಡೌನ್ ಆಗಲಿದೆ. ಈಗಾಗಲೇ ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಸಂಪೂರ್ಣ ಸಡಿಲಿಕೆ ಮಾಡಲಾಗಿದೆ. ಬಸ್‌ ಸಂಚಾರ, ಜನರ ಓಡಾಟ ಎಂದಿನಂತೆ ಇದೆ. ಅದರೆ ಭಾನುವಾರದ ಪರಿಸ್ಥಿತಿ ಇದೆಲ್ಲದರಕ್ಕಿಂತ ಭಿನ್ನವಾಗಿರಲಿದೆ.

ಶನಿವಾರ ಸಂಜೆ 7 ಗಂಟೆಯಿಂದಲೇ ಕರ್ಫ್ಯೂ ಜಾರಿಯಲ್ಲಿರಲಿದೆ. ಬರೋಬ್ಬರಿ 36 ಗಂಟೆ ಅಂದರೆ ಸೋಮವಾರ ಬೆಳಗ್ಗೆ 7 ಗಂಟೆಯವರೆಗೂ ಎಲ್ಲವೂ ಬಂದ್ ಆಗಿರಲಿದೆ. 

ಭಾರತಕ್ಕೆ ಈ ಸಂಕಷ್ಟ ತೆರೆಮರೆಯಲ್ಲಿ ಸಿಕ್ಕ ವರ!

ವೀಕೆಂಡ್ ಲಾಕ್‌ಡೌನ್ ಬಗ್ಗೆ ನಿಮಗಿರಲಿ ಎಚ್ಚರ. ಹೀಗಾಗಿ ಜನರಲ್ಲಿ ನಾಳೆ ಅಂದರೆ ಭಾನುವಾರ ಏನೇನ್ ಇರುತ್ತೆ? ಏನೇನ್ ಇರಲ್ಲ ಎನ್ನುವ ಗೊಂದಲ ಶುರುವಾಗಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
 

Video Top Stories