Asianet Suvarna News Asianet Suvarna News

Covid 19 Burst: ತುಮಕೂರು ನರ್ಸಿಂಗ್ ಕಾಲೇಜಿನ 5 ಕೇರಳ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್

ತುಮಕೂರಿನ (Tumakur) ವರದರಾಜ ನರ್ಸಿಂಗ್ ಕಾಲೇಜಿನಲ್ಲಿ ಕೊರೋನಾ (Covid19) ಸ್ಫೋಟಗೊಂಡಿದೆ. ಐವರು ಕೇರಳ (Kerala) ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. 

ತುಮಕೂರು (ಡಿ. 03): ಇಲ್ಲಿನ ವರದರಾಜ ನರ್ಸಿಂಗ್ ಕಾಲೇಜಿನಲ್ಲಿ (Nursing College) ಕೊರೋನಾ ಸ್ಫೋಟಗೊಂಡಿದೆ. ಐವರು ಕೇರಳ (Kerala) ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

Omicron Threat: ಸರ್ಕಾರದ ನಿರ್ಧಾರಗಳಿಗೆ ನಮ್ಮ ಸಹಕಾರ ಇರುತ್ತದೆ: ಸಿದ್ದರಾಮಯ್ಯ

ಇದೇ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಐವರಿಗೆ ಇದೀಗ ಪಾಸಿಟೀವ್ ಬಂದಿದೆ. ತುಮಕೂರು ಜಿಲ್ಲೆಯಲ್ಲಿ 20 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯವಾಗಿದೆ. 

Video Top Stories