ವಿಕ್ಟೋರಿಯಾ ವೈದ್ಯರಿಗೆ ಕೊರೋನಾ ಸೋಂಕಿನ ಶಂಕೆ

ವಿಕ್ಟೋರಿಯಾ ವೈದ್ಯರಿಗೆ ಕೊರೋನಾ ಸೋಂಕಿನ ಶಂಕೆ ವ್ಯಕ್ತವಾಗಿದೆ. ನೆಫ್ರೋ ಯುರಾಲಜಿ ಆಸ್ಪತ್ರೆಯ ಮೂವರು ವೈದ್ಯರ ಮೇಲೆ ನಿಗಾ ವಹಿಸಲಾಗಿದೆ. ಕೊರೋನಾ ಸೋಂಕಿನ ಲಂಡನ್ ಯುವತಿಗೆ ಚಿಕಿತ್ಸೆ ನೀಡುವ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.   ಈ ವೈದ್ಯರ ಸಂಪರ್ಕದಲ್ಲಿದ್ದ ಇತರ ವೈದ್ಯರು, ಸಿಬ್ಬಂದಿ ಮೇಲೆಯೂ ನಿಗಾ ವಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 19): ವಿಕ್ಟೋರಿಯಾ ವೈದ್ಯರಿಗೆ ಕೊರೋನಾ ಸೋಂಕಿನ ಶಂಕೆ ವ್ಯಕ್ತವಾಗಿದೆ. ನೆಫ್ರೋ ಯುರಾಲಜಿ ಆಸ್ಪತ್ರೆಯ ಮೂವರು ವೈದ್ಯರ ಮೇಲೆ ನಿಗಾ ವಹಿಸಲಾಗಿದೆ. ಕೊರೋನಾ ಸೋಂಕಿನ ಲಂಡನ್ ಯುವತಿಗೆ ಚಿಕಿತ್ಸೆ ನೀಡುವ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ವೈದ್ಯರ ಸಂಪರ್ಕದಲ್ಲಿದ್ದ ಇತರ ವೈದ್ಯರು, ಸಿಬ್ಬಂದಿ ಮೇಲೆಯೂ ನಿಗಾ ವಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Add Asianetnews Kannada as a Preferred SourcegooglePreferred

ಕೊರೋನಾ ವೈರಸ್‌ ಕಾಟಕ್ಕೆ ನೆಲಕಚ್ಚಿದ ಕೋಳಿ ಫಾರಂ ಉದ್ಯಮ

Related Video