Asianet Suvarna News Asianet Suvarna News

11 ತಿಂಗಳ ಬಳಿಕ ಥಿಯೇಟರ್‌ನಲ್ಲಿ ಹೌಸ್‌ಫುಲ್, 3 ಸಿನಿಮಾಗಳು ತೆರೆಗೆ

11 ತಿಂಗಳ ಬಳಿಕ ಥಿಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇಂದಿನಿಂದ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು ಇಂದು ಶ್ಯಾಡೋ, ಮಂಗಳವಾರ ರಜಾದಿನ ಹಾಗೂ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರ ತೆರೆ ಕಾಣುತ್ತಿದೆ. 

ಬೆಂಗಳೂರು (ಫೆ. 05): 11 ತಿಂಗಳ ಬಳಿಕ ಥಿಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇಂದಿನಿಂದ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು ಇಂದು ಶ್ಯಾಡೋ, ಮಂಗಳವಾರ ರಜಾದಿನ ಹಾಗೂ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರ ತೆರೆ ಕಾಣುತ್ತಿದೆ. 

5 ಪ್ರಮುಖ ಷರತ್ತಿನೊಂದಿಗೆ ಥಿಯೇಟರ್ ಭರ್ತಿಗೆ ಅನುಮತಿ ನೀಡಲಾಗಿದೆ. ಪ್ರೇಕ್ಷಕರು ಮಾಸ್ಕ್ ಧರಿಸಬೇಕು. ಹೆಸರು, ಮೊಬೈಲ್ ಸಂಖ್ಯೆ ನಮೂದಿಸಬೇಕು. ಸಿನಿಮಾ ಮಧ್ಯೆ 2 ವಿರಾಮ ನೀಡಬೇಕು. ಕೋವಿಡ್ ನಿಯಂತ್ರಣ ಮುನ್ನೆಚ್ಚರಿಕೆ ಪ್ರದರ್ಶಿಸಬೇಕು. 

ಚಿತ್ರಮಂದಿರಕ್ಕಿದ್ದ ನಿರ್ಬಂಧ ಕ್ಯಾನ್ಸಲ್: ಹೊಸ ಗೈಡ್‌ಲೈನ್ಸ್ ಹೀಗಿವೆ

Video Top Stories