ಚಿತ್ರಮಂದಿರಕ್ಕಿದ್ದ ನಿರ್ಬಂಧ ಕ್ಯಾನ್ಸಲ್: ಹೊಸ ಗೈಡ್‌ಲೈನ್ಸ್ ಹೀಗಿವೆ

ಥಿಯೇಟರ್‌ಗಳಲ್ಲಿ ಶೇ 100 ಅವಕಾಶ ನೀಡುವ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೇಗಿವೆ ಹೊಸ ಗೈಡ್‌ಲೈನ್ಸ್..? ಇಲ್ಲಿ ನೋಡಿ

Share this Video
  • FB
  • Linkdin
  • Whatsapp

ಸಿನಿ ರಂಗಕ್ಕೆ ಬಂದಿದ್ದ ಕಂಟಕ ದೂರವಾಗಿದೆ. ಸ್ಯಾಂಡಲ್‌ವುಡ್ ಸ್ಟಾರ್ಸ್‌ಗಳ ಒತ್ತಾಯದಂತೆ, ಬೇಡಿಕೆ ಇಟ್ಟಂತೆ ಸಿನಿ ರಂಗದ ಪರವಾಗಿ ಬಂದಿದೆ ಸರ್ಕಾರದ ಸೂಚನೆ. ಎಲ್ಲ ಕಡೆ ಓಪನ್ ಇದ್ದರೂ ಥಿಯೇಟರ್‌ಗೆ ಮಾತ್ರ ಶೇ.50 ಅವಕಾಶ ಕೊಟ್ಟಿದ್ದನ್ನು ನಟ ಧ್ರುವ ಸರ್ಜಾ, ಶಿವರಾಜ್‌ಕುಮಾರ್ ಸೇರಿ ಪ್ರಮುಖರು ಪ್ರಶ್ನಿಸಿದ್ದಾರೆ.

ಹೌಸ್‌ಫುಲ್‌ಗೆ ಓಕೆ, ನಾಳೆ 3 ಸಿನಿಮಾಗಳು ರಿಲೀಸ್, ಇದು ಹೊಸ ಗೈಡ್‌ಲೈನ್ಸ್!

ಪ್ರಮುಖ ನಟರು ಈ ಸಂಬಂಧ ಸರಣಿ ಟ್ವೀಟ್ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು. ಇದೀಗ ಸರ್ಕಾರ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೇಗಿವೆ ಹೊಸ ಗೈಡ್‌ಲೈನ್ಸ್..? ಇಲ್ಲಿ ನೋಡಿ

Related Video