ಸ್ಫೋಟಕ ಮಾಹಿತಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಗ್ರರ ಕರಿ ನೆರಳು

ಬೆಂಗಳೂರು, ಮೈಸೂರಿನ ಕೆಲವೆಡೆ ಅಡಗುದಾಣಗಳನ್ನು (ಸ್ಲೀಪರ್ ಸೆಲ್‌) ನಿರ್ಮಿಸಿಕೊಂಡಿದ್ದಾರೆ ಎಂದು ಸ್ವತಃ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಫೋಟಕ ಮಾಹಿತಿ ನೀಡಿದ್ದಾರೆ.  ಹೌದು ರಾಜ್ಯ ವೇ ಉಗ್ರರ ಟಾರ್ಗೆಟ್ ಅನ್ನೊದು  ಗೊತ್ತಾಗ್ತಿದೆ. ರಾಜ್ಯದ ಹಲವು ಪ್ರದೇಶಗಳ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಬಾಂಗ್ಲಾ ವೀಸಾವನ್ನಿಟ್ಟುಕೊಂಡು, ಪಾಕ್ ಉಗ್ರರು ಭಾರತಕ್ಕೆ ಎನ್ನಲಾಗ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು, [ಅ.18]: ಬೆಂಗಳೂರು, ಮೈಸೂರಿನ ಕೆಲವೆಡೆ ಅಡಗುದಾಣಗಳನ್ನು (ಸ್ಲೀಪರ್ ಸೆಲ್‌) ನಿರ್ಮಿಸಿಕೊಂಡಿದ್ದಾರೆ ಎಂದು ಸ್ವತಃ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಫೋಟಕ ಮಾಹಿತಿ ನೀಡಿದ್ದಾರೆ. ಹೌದು ರಾಜ್ಯ ವೇ ಉಗ್ರರ ಟಾರ್ಗೆಟ್ ಅನ್ನೊದು ಗೊತ್ತಾಗ್ತಿದೆ. ರಾಜ್ಯದ ಹಲವು ಪ್ರದೇಶಗಳ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಬಾಂಗ್ಲಾ ವೀಸಾವನ್ನಿಟ್ಟುಕೊಂಡು, ಪಾಕ್ ಉಗ್ರರು ಭಾರತಕ್ಕೆ ಎನ್ನಲಾಗ್ತಿದೆ. 

Related Video