ಜಗತ್ತೇ ಹುಬ್ಬೇರುವಂತೆ ಮಾಡುವ ಗೋಲ್ಡನ್ ಗರ್ಲ್ : ಯೋಗ ಸಾಧಕಿ
ಯೋಗಾಸನದ ಅತ್ಯಪೂರ್ವ ಸಾಧ್ಯತೆಗಳನ್ನು ಪ್ರದರ್ಶಿಸಿ ಜಗತ್ತೇ ಹುಬ್ಬೇರುವಂತೆ ಮಾಡುವ ಗೋಲ್ಡನ್ ಗರ್ಲ್ ಈಕೆ! ತನ್ನ 12ನೇ ವಯಸ್ಸಿನಲ್ಲಿ 5 ವಿಶ್ವದಾಖಲೆ ಬರೆದಾಕೆ. .. ಇದೀಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ನೂತನ ಸಾಹಸವನ್ನು ಮತ್ತೊಮ್ಮೆ ದಾಖಲಿಸಿದ್ದಾಳೆ. ಈ ವಂಡರ್ ಗರ್ಲ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ....
ಉಡುಪಿ (ಫೆ.16): ಯೋಗಾಸನದ ಅತ್ಯಪೂರ್ವ ಸಾಧ್ಯತೆಗಳನ್ನು ಪ್ರದರ್ಶಿಸಿ ಜಗತ್ತೇ ಹುಬ್ಬೇರುವಂತೆ ಮಾಡುವ ಗೋಲ್ಡನ್ ಗರ್ಲ್ ಈಕೆ! ತನ್ನ 12ನೇ ವಯಸ್ಸಿನಲ್ಲಿ 5 ವಿಶ್ವದಾಖಲೆ ಬರೆದಾಕೆ.
ಈ ಆಯುರ್ವೇದ ಪದ್ಧತಿಯಿಂದ ದೂರವಾಗುತ್ತೆ ಒತ್ತಡ! ...
ಇದೀಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ನೂತನ ಸಾಹಸವನ್ನು ಮತ್ತೊಮ್ಮೆ ದಾಖಲಿಸಿದ್ದಾಳೆ. ಈ ವಂಡರ್ ಗರ್ಲ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ....