ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಳ, ತಿಂಗಳಲ್ಲಿ 2 ಸಾವಿರ ಅಟ್ಯಾಕ್ ಪ್ರಕರಣ

ರಾಜಧಾನಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಒಂದು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆದಿದೆ. ದಿನಕ್ಕೆ 70 ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸುತ್ತಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 24): ರಾಜಧಾನಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಒಂದು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆದಿದೆ. ದಿನಕ್ಕೆ 70 ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸುತ್ತಿವೆ. . ಬಿಬಿಎಂಪಿ ರಿಲೀಸ್ ಮಾಡಿರುವ ಅಚ್ಚರಿಯ ಲೆಕ್ಕ ಇದು. ಬೀದಿನಾಯಿ ನಿಯಂತ್ರಣಕ್ಕೆ ಬಿಬಿಎಂಪಿ ಮಾತ್ರ ಗಮನ ಕೊಡುತ್ತಿಲ್ಲ. 

Add Asianetnews Kannada as a Preferred SourcegooglePreferred

KRS, ಕಬಿನಿ ಜಲಾಶಯಗಳು ಫುಲ್, ಮೈಸೂರಿನಲ್ಲಿ ನೀರಿಗೆ ಹಾಹಾಕಾರ

Related Video