ಹೊಸ ವೈರಸ್ ಬೆನ್ನಲ್ಲೇ ಹೊಸ ಟೆನ್ಷನ್ ಶುರು, ಕೊರೋನಾ ಸೋಂಕು ಮತ್ತೆ ಹೆಚ್ಚಳ
ಹೊಸ ವೈರಸ್ ಪತ್ತೆ ಬೆನ್ನಲ್ಲೇ ಹೊಸ ಟೆನ್ಷನ್ ಶುರುವಾಗಿದೆ. ಎಲ್ಲಾ ಕಂಟ್ರೋಲ್‌ಗೆ ಬಂತು, ಎಲ್ಲಾ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ತುಸು ಏರಿಕೆ ಕಂಡು ಬಂದಿದೆ.
ಬೆಂಗಳೂರು (ಅ. 29): ಹೊಸ ವೈರಸ್ ಪತ್ತೆ ಬೆನ್ನಲ್ಲೇ ಹೊಸ ಟೆನ್ಷನ್ ಶುರುವಾಗಿದೆ. ಎಲ್ಲಾ ಕಂಟ್ರೋಲ್‌ಗೆ ಬಂತು, ಎಲ್ಲಾ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗ ಕೊರೋನಾ (Corona) ಸೋಂಕಿತರ ಸಂಖ್ಯೆಯಲ್ಲಿ ತುಸು ಏರಿಕೆ ಕಂಡು ಬಂದಿದೆ.
ಕೊರೋನಾ 3 ನೇ ಅಲೆ ಭಿತಿ, ಲಾಕ್‌ಡೌನ್ ಬಗ್ಗೆ ಡಾ. ಸುಧಾಕರ್ ಮಾತು
ಕೆಲವು ಜಿಲ್ಲೆಗಳಲ್ಲಿ ಕಳೆದ ವಾರಕ್ಕಿಂತ ಈ ವಾರ ಸೋಂಕು ಹೆಚ್ಚಳವಾಗಿದೆ. ಕೊರೋನಾ ಹೋಯ್ತು ಎಂದು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಡೆಲ್ಟಾ ಹೊಸ ರೂಪಾಂತರಿ AY 4.2 ಬಗ್ಗೆ ಎಚ್ಚರಿಕೆ ಅಗತ್ಯ ಎಂದು ತಜ್ಞರು ಎಚ್ಚರಿಸಿದ್ದಾರೆ.