
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 12.3 ಕ್ಕೆ ಇಳಿಕೆ
- ಕೋವಿಡ್ ಕಂಟ್ರೋಲ್‌ಗೆ - ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 12.3 ಕ್ಕೆ ಇಳಿಕೆ - 30 ರಾಜ್ಯಗಳಲ್ಲಿ ಸಕ್ರಿಯ ಕೇಸ್ ಇಳಿಕೆ
ಬೆಂಗಳೂರು (ಜೂ. 02): ರಾಜ್ಯದಲ್ಲಿ ಕೊರೋನಾ 2 ನೇ ಅಲೆ ಆರ್ಭಟ ನಿಧಾನವಾಗಿ ಕಾವು ಕಳೆದುಕೊಳ್ಳುತ್ತಿದೆ. ಮಂಗಳವಾರ 14,304 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 29,271 ಮಂದಿ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇ. 12.3 ಕ್ಕೆ, ದೇಶದಲ್ಲಿ ಶೇ.6.6 ಕ್ಕೆ ಕುಸಿತ ಕಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ