3 ನೇ ಅಲೆ ಎಫೆಕ್ಟ್ ಬಗ್ಗೆ ತಜ್ಞರ ಜೊತೆ ಇಂದು ಸಿಎಂ ಸಮಾಲೋಚನೆ

-ಲಾಕ್‌ಡೌನ್, 3 ನೇ ಅಲೆ ಪರಿಣಾಂ: ಇಂದು ಬಿಎಸ್‌ವೈ ಸಭೆ- ದೇವಿಶೆಟ್ಟಿ ನೇತೃತ್ವದ ಸಮಿತಿ ಜೊತೆ ಸಭೆ  

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 02): ಜೂನ್ 7 ರ ನಂತರ ಲಾಕ್‌ಡೌನ್‌ ವಿಸ್ತರಣೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ಹಾಗೂ ಮೂರನೇ ಅಲೆಯ ಪರಿಣಾಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು ಎರಡು ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಸಂಜೆ 4.30ಕ್ಕೆ ತಜ್ಞರ ಜೊತೆ ಹಾಗೂ 6 ಗಂಟೆಗೆ ಸಚಿವರ ಜೊತೆ ಸಭೆಗಳು ನಿಗದಿಯಾಗಿವೆ. ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಜೊತೆಗೆ ವಿವಿಧ ತಜ್ಞ ವೈದ್ಯರಿಗೆ ಆಹ್ವಾನ ನೀಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲೂ ಪಿಯು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದಾಗುತ್ತಾ.?

Related Video