ಸಿದ್ದು ನೋಡಲು ಬಂದ 99ರ ಅಜ್ಜಿ; ಮಾಜಿ ಸಿಎಂ ಪ್ರತಿಕ್ರಿಯೆ ನೋಡಿ...

ಸಿದ್ದರಾಮಯ್ಯ ಅಂದ್ರೆ ಜನಕ್ಕೆ, ವಿಶೇಷವಾಗಿ ಮಹಿಳೆಯರಿಗೆ ಅದೆನೋ ವಿಶೇಷ ಅಕ್ಕರೆ. ಸಿದ್ದರಾಮಯ್ಯ ಕೂಡಾ ಹಾಗೆನೇ. ಜನ ಸಾಮಾನ್ಯರೊಂದಿಗೆ ಬೇಗ ಬೆರೆಯುತ್ತಾರೆ. ಬಾಗಲಕೋಟೆ ಪ್ರವಾಸದಲ್ಲಿರೋ ಸಿದ್ದರಾಮಯ್ಯಗೆ ಇವತ್ತು ಭೇಟಿಯಾಗಲು ವಿಶೇಷ ಅತಿಥಿಯೊಬ್ಬರು ಬಂದಿದ್ರು. ಅದು ಮತ್ಯಾರು ಅಲ್ಲ, 99 ವರ್ಷ ಪ್ರಾಯದ ಅಜ್ಜಿ!

Share this Video
  • FB
  • Linkdin
  • Whatsapp

ಬಾಗಲಕೋಟೆ (ಅ.23): ಸಿದ್ದರಾಮಯ್ಯ ಅಂದ್ರೆ ಜನಕ್ಕೆ, ವಿಶೇಷವಾಗಿ ಮಹಿಳೆಯರಿಗೆ ಅದೆನೋ ವಿಶೇಷ ಅಕ್ಕರೆ. ಸಿದ್ದರಾಮಯ್ಯ ಕೂಡಾ ಹಾಗೆನೇ. ಜನ ಸಾಮಾನ್ಯರೊಂದಿಗೆ ಬೇಗ ಬೆರೆಯುತ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಗಲಕೋಟೆ ಪ್ರವಾಸದಲ್ಲಿರೋ ಸಿದ್ದರಾಮಯ್ಯಗೆ ಇವತ್ತು ಭೇಟಿಯಾಗಲು ವಿಶೇಷ ಅತಿಥಿಯೊಬ್ಬರು ಬಂದಿದ್ರು. ಅದು ಮತ್ಯಾರು ಅಲ್ಲ, 99 ವರ್ಷ ಪ್ರಾಯದ ಅಜ್ಜಿ! 

ಸಿದ್ದರಾಮಯ್ಯ ಭೇಟಿಯಾಗಬೇಕೆಂಬ ಆಸೆ ಇಟ್ಟುಕೊಂಡು ಬಂದಿದ್ದ ಆ ಅಜ್ಜಿಗೆ, ಮಾಜಿ ಸಿಎಂ ಪ್ರತಿಕ್ರಿಯೆಯೂ ಕೂಡಾ ಅಷ್ಟೇ ಸಖತ್ತಾಗಿತ್ತು. ನೋಡಿ, ಎಂಜಾಯ್ ಮಾಡಿ....

ಅಕ್ಟೋಬರ್ 23ರ ಟಾಪ್ 10 ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ:

Related Video