Siddaramaiah  

(Search results - 2451)
 • Siddaramaiah

  NEWS23, Sep 2019, 9:08 AM IST

  ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ...!

  ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ!| ಸಿದ್ದರಾಮಯ್ಯ ಬಗ್ಗೆ ರಮೇಶ್‌ ಕುಮಾರ್‌ ಅನುಕಂಪ

 • Eshwarappa
  Video Icon

  Karnataka Districts22, Sep 2019, 4:37 PM IST

  ಸಿದ್ದರಾಮಯ್ಯಗೆ ವಡ್ಡ ಎಂದ ಈಶ್ವರಪ್ಪಗೆ ಮೈಸೂರಿನಲ್ಲಿ ಅಡ್ಡ

  ಮೈಸೂರು, (ಸೆ.22): ಸಿದ್ದರಾಮಯ್ಯಗೆ ವಡ್ಡ ಎಂದು ನಿಂದಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಯನ್ನು ಭೋವಿ ಸಮುದಾಯ ಖಂಡಿಸಿದೆ. ಇಂದು (ಭಾನುವಾರ) ಮೈಸೂರುಗೆ ಆಗಮಿಸಿದ್ದ ಈಶ್ವರಪ್ಪ ಅವರಿಗೆ ಭೋವಿ ಸಮುದಾಯದ ಜನರು ಘೇರಾವ್ ಹಾಕಿ ದಿಕ್ಕಾರ ಕೂಗಿದರು. ಪ್ರತಿಭಟನೆ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ. 

 • MTB

  NEWS22, Sep 2019, 3:22 PM IST

  ಸಿದ್ದು ಪುತ್ರ ರಾಕೇಶ್ ಸಾವಿಗೆ ಆ 'ಬಚ್ಚಾ' ಕಾರಣ!: ಎಂಟಿಬಿ ಬಾಯ್ಬಿಟ್ಟ ಸತ್ಯ!

  ಉಪಸಮರ ದಿನಾಂಕ ಘೋಷಣೆ ಬೆನ್ನಲ್ಲೇ ಜೋರಾಯ್ತು ವಾಕ್ಸಮರ| ಸ್ವಾಭಿಮಾನ ಸಮಾವೇಶದಲ್ಲಿ ಎಂಟಿಬಿ ವಿರುದ್ಧ ಕಿಡಿ ಕಾರಿದ್ದ ಕಾಂಗ್ರೆಸ್ ನಾಯಕರು| ತನ್ನ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ಎಂಟಿಬಿ ತಿರುಗೇಟು| ಸಿದ್ದರಾಮ್ಮಯ್ಯ ಪುತ್ತ ರಾಕೇಶ್ ಸಾವಿನ ಬಗ್ಗೆಯೂ ಬಾಯ್ಬಿಟ್ಟ ಎಂಟಿಬಿ

 • Congress

  NEWS22, Sep 2019, 7:55 AM IST

  ಬೈ ಎಲೆಕ್ಷನ್‌ ಸಿದ್ಧತೆಯಲ್ಲಿ ಕಾಂಗ್ರೆಸ್‌ ಮುಂದೆ: ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ!

  ಬೈ ಎಲೆಕ್ಷನ್‌ ಸಿದ್ಧತೆಯಲ್ಲಿ ಕಾಂಗ್ರೆಸ್‌ ಮುಂದೆ| ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ| ಉಪ ಚುನಾವಣೆಯ ಎಲ್ಲ ಕ್ಷೇತ್ರಕ್ಕೂ ವೀಕ್ಷಕರ ನೇಮಕ| ಹೆಚ್ಚು ಸೀಟು ಗೆದ್ದು ಬಿಜೆಪಿ ಸರ್ಕಾರ ಬೀಳಿಸುವ ಗುರಿ|  ಕಾಂಗ್ರೆಸ್‌ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ

 • Siddu HDK

  NEWS22, Sep 2019, 7:37 AM IST

  ಸಿದ್ದುಗೆ ಎಚ್‌ಡಿಕೆ ಟಾಂಗ್‌, ಮತ್ತೆ ‘ದೋಸ್ತಿ’ಗಳ ವಾಕ್ಸಮರ ಶುರು!

  ಸಿದ್ದುಗೆ ಎಚ್‌ಡಿಕೆ ಟಾಂಗ್‌, ಮತ್ತೆ ‘ದೋಸ್ತಿ’ಗಳ ವಾಕ್ಸಮರ ಶುರು| ನನ್ನದು ಅತ್ಯಂತ ಕೆಟ್ಟಸರ್ಕಾರವಾಗಿತ್ತು: ಕುಮಾರಸ್ವಾಮಿ| ಕೈ ಬೆಂಬಲದಿಂದ ಸಿಎಂ ಆಗಿದ್ದಕ್ಕೆ ಹಾಗೆಂದಿರಬಹುದು: ಸಿದ್ದು

 • Siddu HDK
  Video Icon

  Karnataka Districts21, Sep 2019, 10:26 PM IST

  ದಳಪತಿಗೆ ಡಿಚ್ಚಿ ಕೊಟ್ಟ ಟಗರು: ಸಿಎಂ ಆಗಿದ್ದು ಯಾರಿಂದ ಅಂತಾ ಮರೆತರಾ ಅವರು?

  ಕಾಂಗ್ರೆಸ್ ನಮ್ಮ ಶತ್ರು ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ಬೆಂಬಲದಿಂದ ಎಂಬುದನ್ನು ಮರೆಯಬಾರದು ಎಂದು ನೆನಪಿಸಿದ್ದಾರೆ.

 • Karnataka Districts21, Sep 2019, 3:19 PM IST

  ಯಾರು ಏನೇ ಅಂದರೂ ಸಿದ್ದರಾಮಯ್ಯ ನಮ್ಮ ಲೀಡರ್: ರೇವಣ್ಣ

  ರಾಜಕೀಯದಲ್ಲಿ ಏನೇ ಇರಬಹುದು ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸಂಬಂಧ ಆಗಾಢವಾದದ್ದು, ರಾಜಕೀಯದಲ್ಲಿ ಏನೇ ಇದ್ದರೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ನಾನೆಂದೂ ಕೂಡ ಸಣ್ಣದಾಗಿ ಮಾತನಾಡಲು ಹೋಗಲ್ಲ. ರಾಜಕೀಯದಲ್ಲಿ ಏರುಪೇರು ಸಹಜ. ಆದರೆ, ವಿಶ್ವಾಸಕ್ಕೆ ಎಂದೂ ಕೂಡ ಧಕ್ಕೆ ಬರಬಾರದು ಎಂದರು. 

 • siddu

  NEWS21, Sep 2019, 11:09 AM IST

  ಯಾರು ಏನೇ ಹೇಳಲಿ, ಸಿದ್ದು ನಮ್ಮ ನಾಯಕ: ಸ್ನೇಹಿತನ ಪರ ರೇವಣ್ಣ!

  ಯಾರು ಏನೇ ಹೇಳಲಿ, ಸಿದ್ದು ನಮ್ಮ ನಾಯಕ: ರೇವಣ್ಣ| ಮತ್ತೆ ಸ್ನೇಹಿತನ ಪರ ರೇವಣ್ಣ ಬ್ಯಾಟಿಂಗ್

 • Karnataka Districts20, Sep 2019, 11:31 PM IST

  ಮಾಜಿ ಶಿಷ್ಯನಿಗೆ ತವರಿನಲ್ಲಿಯೇ ಶಾಕ್ ...ಇದೇನು ಸಿದ್ದು ಹೊಸ ಅಖಾಡ!

  ಪಕ್ಷ ತೊರೆದು ದೋಸ್ತಿ ಪತನಕ್ಕೆ ಕಾರಣವಾಗಿ ಅನರ್ಹಗೊಂಡಿರುವ ಶಾಸಕರಿಗೆ ಏಟು ನೀಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆಯೇ? ಹಂತ ಹಂತವಾಗಿ ಅವರ ಕ್ಷೇತ್ರದಲ್ಲಿ ಹೊಂದಿದ್ದ ಪ್ರಭಾವ ಕಡಿಮೆ ಮಾಡಲು ಕಾರ್ಯತಂತ್ರ ರೂಪಿಸಲು ಆರಂಭಿಸಿದೆಯೇ? ಹೀಗೊಂದು ಪ್ರಶ್ನೆ ರಾಜಕಾರಣದ ವಲಯದಲ್ಲಿ ಮೂಡಿದೆ.

 • Kodi Mutt Siddu
  Video Icon

  NEWS20, Sep 2019, 7:02 PM IST

  ಶುಭ ಶುಕ್ರವಾರದಂದು ಸಿದ್ದರಾಮಯ್ಯನವರ ಭವಿಷ್ಯ ಹೇಳಿದ ಕೋಡಿಶ್ರೀ..!

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದೆ ಶುಭದಿನ ಇದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಗಂಗೆಮಡುವಿನಲ್ಲಿ ಮಾತನಾಡಿದ ಕೋಡಿ ಶ್ರೀಗಳು,  ಮತ್ತೆ ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ. ನಾನು ಹಿಂದೆಯೇ ಹೇಳಿದ್ದೆ ಕಂಬಳಿ ಹಾಸೀತು ಹಂಬಳಿ ಹಳಸೀತು ಅಂತ. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು ನನ್ನ ಮಾತು ಸುಳ್ಳಾಗಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯಗೆ ಶುಭಸೂಚನೆ ಇದೆ ಎಂದು  ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ ಸಿದ್ದು ಬಗ್ಗೆ ಕೋಡಿ ಶ್ರೀ ನುಡಿದ ಭವಿಷ್ಯವೇನು? ಅವರ ಬಾಯಿಂದಲೇ ಕೇಳಿ.

 • Siddu BSY

  NEWS19, Sep 2019, 10:22 PM IST

  ಸಿದ್ದರಾಮಯ್ಯರನ್ನ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದ BSY..!

  ಪ್ರತಿಪಕ್ಷದ ನಾಯಕರ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆದಿದೆ. ಇದಕ್ಕೆ ಹೈಕಮಾಂಡ್ ಬಳಿ ಭರ್ಜರಿ ಲಾಬಿ ಶುರುವಾಗಿದೆ. ಇದರ ಮಧ್ಯೆ ಸಿಎಂ ಅವರು ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. 

 • Siddu
  Video Icon

  NEWS19, Sep 2019, 3:20 PM IST

  ಸೋನಿಯಾ ಭೇಟಿ ಮಾಡಿಬಂದು ಸಿದ್ದುಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಪರಂ

  ಸಿದ್ದರಾಮಯ್ಯ ಕರೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಡಾ. ಜಿ. ಪರಮೇಶ್ವರ್ ಗೈರಾಗುವ ಮೂಲಕ ಪಕ್ಷದ ಪ್ರಮುಖ ಮುಖಂಡರಿಬ್ಬರ ನಡುವಿನ ಅಸಮಾಧಾನ ಮತ್ತೆ ಸ್ಪೋಟಗೊಂಡಿದೆ. ಶಾಸಕಾಂಗ ಸಭೆಗೆ ಚಕ್ಕರ್‌ ಹೊಡೆದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಬಂದಿದ್ದಾರೆ.

 • Siddaramaiah And Eshwarappa

  NEWS19, Sep 2019, 7:29 AM IST

  ಈಶ್ವರಪ್ಪ ನಾಲಾಯಕ್‌ ಮನುಷ್ಯ: ಸಿದ್ದರಾಮಯ್ಯ ಕಿಡಿ

  ಈಶ್ವರಪ್ಪ ನಾಲಾಯಕ್‌ ಮನುಷ್ಯ: ಸಿದ್ದರಾಮಯ್ಯ| ಕಾಂಗ್ರೆಸ್‌ನವರು ಹಿಜಡಾಗಳು ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

 • Video Icon

  NEWS18, Sep 2019, 9:29 PM IST

  ಸೋನಿಯಾ ಬಳಿ ಪರಂ ಹೇಳಿದ ಆ ದೂರು, ಸಿದ್ದು ಕೈತಪ್ಪುತ್ತಾ ವಿಪಕ್ಷ ನಾಯಕನ ಸ್ಥಾನ?

  ಮತ್ತೆ ಸಿದ್ದರಾಮಯ್ಯ ಮತ್ತು ಡಾ. ಜಿ ಪರಮೇಶ್ವರ ನಡುವೆ ವಾರ್ ಶುರುವಾಗಿದೆಯಾ? ಹೀಗೊಂದು ಪ್ರಶ್ನೆ ರಾಜಕಾರಣದ ವಲಯದಲ್ಲಿ ಮೂಡಿದೆ. ಹಾಗಾದರೆ ಕಾರಣ ಏನು?

 • siddaramaiah
  Video Icon

  NEWS18, Sep 2019, 7:59 PM IST

  ಅನರ್ಹ ಶಾಸಕರೇ ಅರ್ಹರಾದ್ರು.. ಸಿದ್ದು ಎದುರಿಗೆ ಬಿಚ್ಚಿಕೊಂಡ ಹೊಸ ಕತೆ!

  ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಏನಾಯಿತು? ಇಂದಿನ ರಾಜಕಾರಣದ ಬೆಳವಣಿಗೆಯಲ್ಲಿ ಬಹಳ ಮುಖ್ಯವಾದ ವಿಚಾರ. ಅನರ್ಹ ಶಾಸಕರು ಎಂದು ಕರೆಸಿಕೊಳ್ಳುವವರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಹೋಗುತ್ತಿದೆ. ನಮ್ಮ ಕ್ಷೇತ್ರಕ್ಕೆ ಯಾವುದೇ ಅನುದಾನ ಬರುತ್ತಿಲ್ಲ ಎಂದು ಶಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.