ಜಗತ್ತಲ್ಲಿ ಮೋಸ್ಟ್ ಸೆಕ್ಯುಲರ್ ಡಿಸೀಸ್ ಇದ್ದರೆ, ಅದು ಕೊರೊನಾ: ಸಿದ್ದರಾಮಯ್ಯ

- ಲಸಿಕೆ ನೀಡುವುದರಲ್ಲಿ ಸರ್ಕಾರ ಸಂಪೂರ್ಣ ವಿಫಲ- ಯಡಿಯೂರಪ್ಪ ನಿದ್ರಾವಸ್ಥೆಯಲ್ಲಿದ್ದಾರೆ- ಕೊರೊನಾ ಮೋಸ್ಟ್ ಸೆಕ್ಯುಲರ್ ಡಿಸೀಸ್

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 14): ರಾಜ್ಯದಲ್ಲಿ ಲಸಿಕೆ ಕೊರತೆ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. 

ಚಿಕಿತ್ಸೆ ಫಲಿಸದೇ ಸೋಂಕಿತ ಸಾವು, ವೈದ್ಯರ ಮೇಲೆ ಸಂಬಂಧಿಕರಿಂದ ಹಲ್ಲೆ

'ಲಸಿಕೆ ನೀಡುವುದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ನಡೆಗೆ ಹೈಕೋರ್ಟ್ ಕೂಡಾ ಚಾಟಿ ಬೀಸಿದೆ. ಇಷ್ಟೊಂದು ಬೇಜವಾಬ್ದಾರಿ ಸರ್ಕಾರವನ್ನು ನಾನು ನೋಡಿಲ್ಲ. ಕೋವಿಶೀಲ್ಡನ್ನು 12-16 ವಾರ ತಡವಾದರೂ ಪರವಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಇವರು ಪದೇ ಪದೇ ಬದಲಾವಣೆ ಮಾಡಿ, ಜನರನ್ನು ನಂಬಿಸುತ್ತಿದ್ಧಾರೆ. ಯಾರನ್ನ ನಂಬೋದು..'? ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

Related Video