ಕೊರೊನಾ ಹೋಗಲಾಡಿಸಲು ಹೋಮ-ಹವನ: ಇವೆಲ್ಲಾ ಮೂಢನಂಬಿಕೆ ಅಂತಾರೆ ವಿಜ್ಞಾನ ಲೇಖಕ ನಾಗೇಶ್ ಹೆಗಡೆ

ವಾತಾವರಣದಲ್ಲಿರುವ ಕೊರೊನಾ ವೈರಸ್ ಹೋಗಲಾಡಿಸಲು ಬೆಳಗಾವಿ ಶಾಸಕ ಅಭಯ್ ಪಾಟೀಲ್ ಹೋಮ ಹವನ ಮಾಡಿಸುತ್ತಿದ್ದಾರೆ. ಇದರಿಂದ ಕೊರೊನಾ ನಿಜವಾಗಿಯೂ ಹೋಗುತ್ತಾ..? ಎಂದು ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಪ್ರತಿಕ್ರಿಯಿಸಿದ್ಧಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 25): ವಾತಾವರಣದಲ್ಲಿರುವ ಕೊರೊನಾ ವೈರಸ್ ಹೋಗಲಾಡಿಸಲು ಬೆಳಗಾವಿ ಶಾಸಕ ಅಭಯ್ ಪಾಟೀಲ್ ಹೋಮ ಹವನ ಮಾಡಿಸುತ್ತಿದ್ದಾರೆ. ಇದರಿಂದ ಕೊರೊನಾ ನಿಜವಾಗಿಯೂ ಹೋಗುತ್ತಾ..? ಎಂದು ವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ ಪ್ರತಿಕ್ರಿಯಿಸಿದ್ಧಾರೆ.

ಕೊರೊನಾ ಕಂಟ್ರೋಲ್‌ಗೆ ಮೌಢ್ಯದ ಮೊರೆ ಹೋದ ಶಾಸಕ, ಬಡಾವಣೆಯಲ್ಲಿ ಹೋಮ,ಜಾತ್ರೆ

'ಮಾವಿನ ಎಲೆ, ಹಲಸಿನ ಎಲೆ ಏನೇ ಸುಟ್ಟರೂ ಕಾರ್ಬನ್ ಡೈ ಆಕ್ಸೈಡ್ ರಿಲೀಸ್ ಆಗುತ್ತೆ. ಇಂತಹ ಗಾಳಿಯನ್ನು ಕುಡಿದ್ರೆ ಶ್ವಾಸಕೋಶದ ಸೋಂಕಾಗಬಹುದು. ಇವೆಲ್ಲಾ ಅರ್ಥವಿಲ್ಲದ್ದು' ಎಂದಿದ್ದಾರೆ.

Related Video