Asianet Suvarna News Asianet Suvarna News

ಕೊರೊನಾ ಕಂಟ್ರೋಲ್‌ಗೆ ಮೌಢ್ಯದ ಮೊರೆ ಹೋದ ಶಾಸಕ, ಬಡಾವಣೆಯಲ್ಲಿ ಹೋಮ, ಜಾತ್ರೆ

May 25, 2021, 1:54 PM IST

ಬೆಂಗಳೂರು (ಮೇ. 25): ಕೊರೊನಾ ಕಂಟ್ರೋಲ್‌ಗೆ ಮೌಢ್ಯದ ಮೊರೆ ಹೋದ ಶಾಸಕ. ವಾತಾವರಣ ಶುದ್ಧಿಗೆ ಶಾಸಕ ಅಭಯ್ ಪಾಟೀಲ್‌ ಹೋಮ ಮಾಡುವ ನೆಪದಲ್ಲಿ ಜಾತ್ರೆ ಮಾಡಿದ್ದಾರೆ. ಬೆಳಗಾವಿ ದಕ್ಷಿಣದ ಪ್ರತಿಬಡಾವಣೆಯಲ್ಲೂ ಹೋಮ ಮಾಡಲಾಗಿದೆ. ಪ್ರತಿ ಮನೆಗಳ ಎದುರು ಹೋಮಕುಂಡ ಸ್ಥಾಪನೆ ಮಾಡಲಾಗಿದೆ. 

ಕೊರೊನಾ ಶಂಕೆ, ಶವಸಂಸ್ಕಾರಕ್ಕೆ ಅವಕಾಶ ನೀಡದ ಗ್ರಾಮಸ್ಥರು, ಕುಟುಂಬಸ್ಥರ ಕಣ್ಣೀರು