Russia Ukraine Crisis ಉಕ್ರೇನ್‌ನ ಪರಿಸ್ಥಿತಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಕನ್ನಡಿಗ
ರಷ್ಯಾ-ಉಕ್ರೇನ್ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಭಾರತ ಸರ್ಕಾರದ ಭಾರತೀಯರ ಸ್ಥಳಾಂತರ ಕಾರ್ಯಾಚರಣೆ ಮುಂದುವರೆದಿದ್ದು, ಆಪರೇಷನ್ ಗಂಗಾ ಮೂಲಕ ಕಾರ್ಯಚರಣೆ ನಡೆದಿದೆ. ಇನ್ನು ಅಲ್ಲಿನ ಸ್ಥಿತಿ ಹೇಗಿದೆ ಎನ್ನುವದರ ಬಗ್ಗೆ ಅಲ್ಲಿಂದ ಕರ್ನಾಟಕಕ್ಕೆ ಬಂದ ವಿದ್ಯಾರ್ಥಿಯೊಬ್ಬ ಏಷ್ಯಾನೆಟ್ ಸುವರ್ಣನ್ಯೂಸ್ ಚಿಟ್ ಚಾಟ್‌ನಲ್ಲಿ ಬಿಚ್ಚಿಟ್ಟಿದ್ದಾನೆ.
ಬೆಂಗಳೂರು, (ಮಾ.03): ರಷ್ಯಾ ಸೇನೆ 8 ದಿನವೂ ಉಕ್ರೇನ್ ಮೇಲೆ ದಾಳಿ ಮುಂದುವರಿಸಿದೆ. ಬಲಾಢ್ಯ ರಷ್ಯಾದಿಂದ ಅಗ್ನಿ ಮಳೆ, ಘನಘೋರ ಕಾಳಗ ಮುಂದುವರೆಸಿದ್ದು, ಉಕ್ರೇನ್ ತತ್ತರಿಸಿ ಹೋಗಿದೆ. ಅಲ್ಲದೇ ಉಕ್ರೇನ್‌ನ ಮಹಾನಗರಗಳ ರಷ್ಯಾ ಏಟಿಗೆ ಛಿದ್ರ-ಛಿದ್ರವಾಗಿವೆ.
8ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಕಾಳಗ, ಇಲ್ಲಿದೆ ಸಾವು-ನೋವಿನ ಅಂಕಿ-ಸಂಖ್ಯೆ