8ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್‌ ಕಾಳಗ, ಇಲ್ಲಿದೆ ಸಾವು-ನೋವಿನ ಅಂಕಿ-ಸಂಖ್ಯೆ

ಬಲಾಢ್ಯ ರಷ್ಯಾದಿಂದ ಅಗ್ನಿ ಮಳೆ, ಘನಘೋರ ಕಾಳಗ ಮುಂದುವರೆಸಿದ್ದು, ಉಕ್ರೇನ್ ತತ್ತರಿಸಿ ಹೋಗಿದೆ. ಅಲ್ಲದೇ ಉಕ್ರೇನ್‌ನ ಮಹಾನಗರಗಳ ರಷ್ಯಾ ಏಟಿಗೆ ಛಿದ್ರ-ಛಿದ್ರವಾಗಿವೆ. 

First Published Mar 3, 2022, 11:27 AM IST | Last Updated Mar 3, 2022, 11:27 AM IST

ಮಾಸ್ಕೋ, (ಮಾ.03): ಬಲಾಢ್ಯ ರಷ್ಯಾದಿಂದ ಅಗ್ನಿ ಮಳೆ, ಘನಘೋರ ಕಾಳಗ ಮುಂದುವರೆಸಿದ್ದು, ಉಕ್ರೇನ್ ತತ್ತರಿಸಿ ಹೋಗಿದೆ. ಅಲ್ಲದೇ ಉಕ್ರೇನ್‌ನ ಮಹಾನಗರಗಳ ರಷ್ಯಾ ಏಟಿಗೆ ಛಿದ್ರ-ಛಿದ್ರವಾಗಿವೆ. 

Russia Ukraine War: 8ನೇ ದಿನಕ್ಕೆ ಕಾಲಿಟ್ಟ ಯುದ್ಧ: ಖಾರ್ಕೀವ್‌ ಮೇಲೆ ಮತ್ತಷ್ಟು ಪ್ರಬಲ ದಾಳಿಗೆ ರಷ್ಯಾ ಸಜ್ಜು!

 ರಷ್ಯಾ ಜನವಸತಿ ಪ್ರದೇಶಗಳಿಗೂ ಗುರಿ ಇಟ್ಟಿದ್ದು, ಉಕ್ರೇನ್‌ನ ಪ್ರಮುಖ ನಗರಗಳು ರಷ್ಯಾ ಸೇನೆ ವಶಕ್ಕೆ ಪಡೆದುಕೊಂಡಿದೆ. ಈ ಯುದ್ಧ ನೆಲದಿಂದ ಈವರೆಗೆ 9 ಲಕ್ಷ ಜನರು ಉಕ್ರೇನ್ ತೊರೆದಿದ್ದಾರೆ. ಇನ್ನು ರಷ್ಯಾ ದಾಳಿಗೆ ಎರಡು ಸಾವಿರ ಜನರು ಬಲಿಯಾಗಿದ್ದಾರೆ.