ವ್ಯಾಕ್ಸಿನ್ 2 ಡೋಸ್ ಹಾಕಿಸ್ಕೊಂಡಿದೀರಾ.? ಇಂಡಿಗೋ ಏರ್‌ಲೈನ್ಸ್‌ನಿಂದ ಗುಡ್‌ನ್ಯೂಸ್.!

- ವ್ಯಾಕ್ಸಿನ್ 2 ನೇ ಡೋಸ್ ಹಾಕಿಸಿಕೊಂಡವರಿಗೆ ಗುಡ್‌ನ್ಯೂಸ್- 2 ನೇ ಡೋಸ್ ಹಾಕಿಸಿಕೊಂಡವರಿಗೆ ಇಂಡಿಗೋ ಏರ್‌ಲೈನ್ಸ್‌ನಿಂದ ಗುಡ್‌ನ್ಯೂಸ್- ವಿಮಾನ ಪ್ರಯಾಣಕ್ಕೆ RTPCR ರಿಪೋರ್ಟ್ ಬೇಕಾಗಿಲ್ಲ 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 19): ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಗುಡ್‌ನ್ಯೂಸ್. 2 ನೇ ಡೋಸ್ ಹಾಕಿಸಿಕೊಂಡು 14 ದಿನಗಳಾಗಿದ್ದರೆ RTPCR ರಿಪೋರ್ಟ್ ಬೇಕಾಗಿಲ್ಲ ಎಂದು ಇಂಡಿಗೋ ಏರ್‌ಲೈನ್ಸ್‌ ಹೇಳಿದೆ. ಕೆಂಪೇಗೌಡ ಏರ್‌ಪೋರ್ಟ್‌ನಿಂದ ಪ್ರಾಯೋಗಿಕ ಪ್ರಾರಂಭವಾಗಿದೆ. ಬೆಂಗಳೂರಿನಿಂದ ರಾಯ್‌ಪುರ, ರಾಂಚಿ, ಚಂಡೀಗಢಗೆ ಪ್ರಯಾಣ ಬೆಳೆಸಬಹುದಾಗಿದೆ. 

ಕೊರೊನಾ ಗುಡ್‌ನ್ಯೂಸ್ : ರಷ್ಯಾದ ಸ್ಪುಟ್ನಿಕ್ ಲಸಿಕೆ ಧಾರವಾಡದಲ್ಲಿ ಉತ್ಪಾದನೆ

Related Video