ನನ್ನ ಜೀವನ ಮುಗಿಸುವ ಹಂತಕ್ಕೂ ಹೋಗಿದ್ದೆ: ಡಿ. ಕೆ. ರವಿ ಪತ್ನಿ ಬಿಚ್ಚಿಟ್ಟ ರಹಸ್ಯ!

ಚುನಾವಣಾ ರಾಜಕೀಯಕ್ಕೆ ಹೊಸ ಮುಖ ಆದರೆ ರಾಜಕೀಯ ಕುಸುಮಾಗೆ ಹೊಸದಲ್ಲ, ಎನ್ನುತ್ತಲೇ ತಮ್ಮನ್ನು ತಾವು ಪರಿಚಯಿಸಿಕೊಂಡ ಆರ್‌ಆರ್‌ ನಗರ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ, ತಮ್ಮ ಕುರಿತಾದ ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮತ್ತೊಂದು ಮದುವೆಯಾಗಿದೆ ಎಂಬ ಮಾತಿನ ಹಿಂದಿನ ವಾಸ್ತವ, ಗಂಡ ತೀರಿಕೊಂಡ ಬಳಿಕ ತಮ್ಮನ್ನು ನಡೆಸಿಕೊಂಡ ರೀತಿ ಹೀಗೆ ಅನೇಕ ವೈಯುಕ್ತಿಕ ವಿಚಾರವನ್ನು ತೆರೆದಿಟ್ಟಿದ್ದಾರೆ. ಇಲ್ಲಿದೆ ನೊಡಿ ಕುಸುಮಾ ಜೊತೆಗಿನ ಸಂದರ್ಶನ

Share this Video
  • FB
  • Linkdin
  • Whatsapp

Related Video