ಸೋಂಕಿತರ ಮಾಹಿತಿಗಾಗಿ ಬಿಬಿಎಂಪಿ 8 ವಲಯಗಳಲ್ಲಿ ಕಮಾಂಡ್ ಸೆಂಟರ್

ಬಿಬಿಎಂಪಿ 8 ವಲಯಗಳಲ್ಲಿ ಕಮಾಂಡ್ ಸೆಂಟರ್ ಮಾಡಲಾಗಿದೆ. ಆಯಾ ವಲಯಗಳ ಸೋಂಕಿತರ ಮೇಲೆ ಈ ಸೆಂಟರ್ ನಿಗಾ ವಹಿಸಲಿದೆ. ಜಂಟಿ ಆಯುಕ್ತರ ನೇತೃತ್ವದಲ್ಲಿ ಯುವ ಪಡೆ ಕಾರ್ಯ ನಿರ್ವಹಿಸಲಿದೆ. ಸೋಂಕಿತರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ತಂಡ ಪಡೆದು ಅವರಿಗೆ ಸೂಕ್ತ ವ್ಯವಸ್ಥೆ ಮಾಡಲಿದೆ.  ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಎಂಬುದರ ಬಗ್ಗೆ ನಮ್ಮ ಪ್ರತಿನಿಧಿ ಸೆಂಟರ್‌ನಿಂದಲೇ ಚಿಟ್‌ಚಾಟ್ ನಡೆಸಿದ್ದಾರೆ. ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಜು. 25): ಬಿಬಿಎಂಪಿ 8 ವಲಯಗಳಲ್ಲಿ ಕಮಾಂಡ್ ಸೆಂಟರ್ ಮಾಡಲಾಗಿದೆ. ಆಯಾ ವಲಯಗಳ ಸೋಂಕಿತರ ಮೇಲೆ ಈ ಸೆಂಟರ್ ನಿಗಾ ವಹಿಸಲಿದೆ. ಜಂಟಿ ಆಯುಕ್ತರ ನೇತೃತ್ವದಲ್ಲಿ ಯುವ ಪಡೆ ಕಾರ್ಯ ನಿರ್ವಹಿಸಲಿದೆ. ಸೋಂಕಿತರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ತಂಡ ಪಡೆದು ಅವರಿಗೆ ಸೂಕ್ತ ವ್ಯವಸ್ಥೆ ಮಾಡಲಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಎಂಬುದರ ಬಗ್ಗೆ ನಮ್ಮ ಪ್ರತಿನಿಧಿ ಸೆಂಟರ್‌ನಿಂದಲೇ ಚಿಟ್‌ಚಾಟ್ ನಡೆಸಿದ್ದಾರೆ. ಇಲ್ಲಿದೆ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊನೆಗೂ ರೆಡಿಯಾಯ್ತು ಅತಿದೊಡ್ಡ ಕೋವಿಡ್ ಕೇರ್ ಸೆಂಟರ್

Related Video