ಕೊನೆಗೂ ರೆಡಿಯಾಯ್ತು ಅತಿದೊಡ್ಡ ಕೋವಿಡ್ ಕೇರ್ ಸೆಂಟರ್
ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್(BIEC)ನಲ್ಲಿ ಕೋವಿಡ್ ಆಸ್ಪತ್ರೆ ಸಜ್ಜಾಗಿದೆ. ಪ್ರತಿ ನೂರು ರೋಗಿಗಳಿಗೆ ಮೂವರು ವೈದ್ಯರು ಹಾಗೂ 6 ನರ್ಸ್‌ಗಳು ಚಿಕಿತ್ಸೆ ನೀಡಲಿದ್ದಾರೆ.
ಬೆಂಗಳೂರು(ಜು.25): ಹಲವು ಸರ್ಕಸ್‌ಗಳ ಬಳಿಕ ಅತಿದೊಡ್ಡ ಕೋವಿಡ್ ಸೆಂಟರ್ ನಗರದ ಹೊರವಲಯದಲ್ಲಿರುವ ಮಾದವಾರದಲ್ಲಿ ಸಜ್ಜಾಗಿದೆ. ಸೋಮವಾರದಿಂದ(ಜು.27) ಸೋಂಕಿತರನ್ನು ಇಲ್ಲಿ ದಾಖಲು ಮಾಡಲಾಗುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್(BIEC)ನಲ್ಲಿ ಕೋವಿಡ್ ಆಸ್ಪತ್ರೆ ಸಜ್ಜಾಗಿದೆ. ಪ್ರತಿ ನೂರು ರೋಗಿಗಳಿಗೆ ಮೂವರು ವೈದ್ಯರು ಹಾಗೂ 6 ನರ್ಸ್‌ಗಳು ಚಿಕಿತ್ಸೆ ನೀಡಲಿದ್ದಾರೆ.
ಸಂಡೇ ಲಾಕ್‌ಡೌನ್: ಊರಿನ ಕಡೆ ಮುಖ ಮಾಡಿದ ಮಂದಿ..!
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಶರವೇಗದಲ್ಲಿ ಹೆಚ್ಚುತ್ತಿದೆ. ದಿನವೊಂದಕ್ಕೆ ಸರಾಸರಿ ಎರಡರಿಂದ ಎರಡುವರೆ ಸಾವಿರ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ BIECನಲ್ಲಿ ರಾಜ್ಯ ಸರ್ಕಾರ ಕೋವಿಡ್ ಕೇಂದ್ರವನ್ನು ಸ್ಥಾಪಿಸಿದೆ. ಈ ವ್ಯವಸ್ಥೆ ಹೇಗಿದೆ ಎನ್ನುವುದರ ಆನ್‌ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.