ಯುವತಿ ವಿಡಿಯೋ ರಿಲೀಸ್, ಬೊಮ್ಮಾಯಿ ಮನೆಗೆ ಸಾಹುಕಾರ್ ದೌಡು, ಮುಂದಿನ ನಡೆ ಕುತೂಹಲ..!

ಯುವತಿಯ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ, ಗೃಹ ಸಚಿವ ಬೊಮ್ಮಾಯಿ ಮನೆಗೆ ಭೇಟಿ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 14): ಯುವತಿಯ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ, ಗೃಹ ಸಚಿವ ಬೊಮ್ಮಾಯಿ ಮನೆಗೆ ಭೇಟಿ ನೀಡಿದ್ದಾರೆ. 'ಈ ಸೀಡಿ ಹಿಂದೆ ದೊಡ್ಡ ಷಡ್ಯಂತ್ರವಿದೆ. 12 ದಿನಗಳ ನಂತರ ಆಕೆ ಹೊರಬಂದಿದ್ದೇಕೆ..? ಇದು ಕೂಡಾ ಒಂದು ಪಾರ್ಟ್ ಆಫ್ ಪ್ಲ್ಯಾನ್' ಎಂದು ಮಾಧ್ಯಮದ ಮುಂದೆ ಹೇಳಿ ಹೊರಟು ಹೋದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೀಡಿ ಕೇಸಲ್ಲಿ ನನ್ನನ್ನು ಸಿಲುಕಿಸುವ ಸಂಚು, ಹೆದರುವ ಮಗ ನಾನಲ್ಲ : ಡಿಕೆಶಿ

Related Video