ನನ್ನ ಮಗಳನ್ನು ಕಿಡ್ನಾಪ್ ಮಾಡಿ, ಬೆದರಿಕೆ ಅಶ್ಲೀಲ ವಿಡಿಯೋ ಮಾಡಿದ್ದಾರೆ: ಯುವತಿ ತಂದೆ

ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿಯ ತಂದೆ, ನನ್ನ ಮಗಳನ್ನು ಹಾಸ್ಟೆಲ್‌ನಿಂದ ಕಿಡ್ನಾಪ್‌ ಮಾಡಿ, ಆಕೆಯನ್ನು ಹೆದರಿಸಿ ಅಶ್ಲೀಲ ಸೀಡಿ ತಯಾರಿಸಲಾಗಿದೆ ಎಂದು ಬೆಳಗಾವಿಯಲ್ಲಿ ದೂರು ನೀಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 17): ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿಯ ತಂದೆ, ನನ್ನ ಮಗಳನ್ನು ಹಾಸ್ಟೆಲ್‌ನಿಂದ ಕಿಡ್ನಾಪ್‌ ಮಾಡಿ, ಆಕೆಯನ್ನು ಹೆದರಿಸಿ ಅಶ್ಲೀಲ ಸೀಡಿ ತಯಾರಿಸಲಾಗಿದೆ ಎಂದು ಬೆಳಗಾವಿಯಲ್ಲಿ ದೂರು ನೀಡಿದ್ದಾರೆ. 'ನನ್ನ ಮಗಳನ್ನು ಅಪರಿಚಿತರು ಅಪಪಹರಿಸಿದ್ದಾರೆ. ನಕಲಿ ಸಿಡಿ ಹರಿಯಬಿಟ್ಟು ನನಗೆ ಹಾಗೂ ನನ್ನ ಮಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಮಗಳನ್ನು ಹುಡುಕಿಕೊಡಿ' ಎಂದು ಕಣ್ಣೀರಿಟ್ಟಿದ್ಧಾಳೆ. 

ಸೀಡಿ ಲೇಡಿಯಿಂದ ಪ್ರಿಯಕರನಿಗೂ ಮೋಸ; ಎಳೆಎಳೆಯಾಗಿ ಬಿಚ್ಚಿಟ್ಟ ಲವ್ವರ್ ಬಾಯ್!

Related Video