ಸೀಡಿ ಲೇಡಿಯಿಂದ ಪ್ರಿಯಕರನಿಗೂ ಮೋಸ; ಎಳೆಎಳೆಯಾಗಿ ಬಿಚ್ಚಿಟ್ಟ ಲವ್ವರ್ ಬಾಯ್!

ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಯುವತಿ ಪ್ರಿಯಕರನಿಗೂ ಮೋಸ ಮಾಡಿದ್ದಾಳಂತೆ, ತಾನೂ ಮೋಸ ಹೋದ ಪರಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಯುವತಿ ಲವರ್! ಸೀಡಿ ರಿಲೀಸ್ ಆದ ಕೂಡಲೇ, ಪ್ರಿಯಕರನ ಜೊತೆ ಗೋವಾಗೆ ಹಾರಿದ್ದಾಳೆ ಯುವತಿ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 16): ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಯುವತಿ ಪ್ರಿಯಕರನಿಗೂ ಮೋಸ ಮಾಡಿದ್ದಾಳಂತೆ, ತಾನೂ ಮೋಸ ಹೋದ ಪರಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಯುವತಿ ಲವರ್! ಸೀಡಿ ರಿಲೀಸ್ ಆದ ಕೂಡಲೇ, ಪ್ರಿಯಕರನ ಜೊತೆ ಗೋವಾಗೆ ಹಾರಿದ್ದಾಳೆ ಯುವತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರು ಮೊಬೈಲ್, 25 ಸಿಮ್ ಕಾರ್ಡ್: ಸಾಹುಕಾರನ ಸೀಡಿ ಸಮಚು ಹೆಣೆದ ಮಹಾನ್ ನಾಯಕ!

ಸೀಡಿಯಲ್ಲಿರುವ ಯುವತಿ, ತನ್ನ ಪ್ರಿಯತಮೆ ಅನ್ನೋದೇ ಗೊತ್ತಿರಲಿಲ್ಲವಂತೆ ಆ ಯುವಕನಿಗೆ. ಆಗ ತಾಯಿ ಕರೆ ಮಾಡಿ, ನೀನು ಮದ್ವೆ ಆಗ್ತೀನಿ ಅಂತಿದ್ದ ಹುಡುಗಿಯ ಬಗ್ಗೆ ಟೀವಿಯಲ್ಲಿ ಬರ್ತಾಯಿದೆ ಅಂದಾಗ ಗಾಬರಿಯಾಗಿದ್ದಾನೆ. ಅಮ್ಮನ ಕಣ್ಣೀರಿಗೆ ಕರಗಿ, ಹುಡುಗಿಯನ್ನು ಬೆಂಗಳೂರಿಗೆ ಕರೆ ತಂದು ಬಿಟ್ಟು, ಬೀದರ್‌ಗೆ ಹೋಗಿದ್ದಾನೆ. ಎಸ್ ಐಟಿ ವಿಚಾರಣೆ ವೇಳೆ ಈ ವಿಚಾರವನ್ನು ಹೇಳಿಕೊಂಡಿದ್ದಾನೆ. 
ನಂಬಿದ್ದ ಪ್ರೆಯಸಿ ಮೋಸ ಮಾಡಿದ್ಲು. ಈ ಸೀಡಿ ಕಥೆ ಗೊತ್ತಿಲ್ಲ ಎನ್ನುತ್ತಿದ್ದಾನೆ. 

Related Video