ಆರು ಮೊಬೈಲ್, 25 ಸಿಮ್‌ ಕಾರ್ಡ್: ಸಾಹುಕಾರನ ಸಿಡಿ ಸಂಚು ಹೆಣೆದ ಮಹಾನ್‌ ನಾಯಕ!

ಆರು ಮೊಬೈಲ್ ಫೋನ್, 25 ಸಿಮ್‌ ಕಾರ್ಡ್‌. ತ್ರಿಮೂರ್ತಿಗಳ ಹಿಂದೆ ಎಸ್‌ಐಟಿ ಪೊಲೀಸರು. ಸಾಹುಕಾರನ ರಾಸಲೀಲೆ ಸಿಡಿ ಸಂಚು ಹೆಣೆದ ಆ ಮಹಾನ್ ನಾಯಕ ಯಾರು? ಸಿಡಿ ಷಡ್ಯಂತ್ರಕ್ಕೆ ಕನಕಪುರ, ರಾಮನಗರ ಲಿಂಕ್. 

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.16) ಆರು ಮೊಬೈಲ್ ಫೋನ್, 25 ಸಿಮ್‌ ಕಾರ್ಡ್‌. ತ್ರಿಮೂರ್ತಿಗಳ ಹಿಂದೆ ಎಸ್‌ಐಟಿ ಪೊಲೀಸರು. ಸಾಹುಕಾರನ ರಾಸಲೀಲೆ ಸಿಡಿ ಸಂಚು ಹೆಣೆದ ಆ ಮಹಾನ್ ನಾಯಕ ಯಾರು? ಸಿಡಿ ಷಡ್ಯಂತ್ರಕ್ಕೆ ಕನಕಪುರ, ರಾಮನಗರ ಲಿಂಕ್.

ಇದು ಕೂಡಾ ಒಂದು ಓಟದ ಕಥೆ. ಪೊಲೀಸರರ ಕಣ್ಣು ತಪ್ಪಿಸಿ ಊರೂರು ಓಡುತ್ತಿರುವ ಸಿಡಿ ಸಂಚುಕೋರರ ಖತರ್ನಾಕ್ ಕತೆ. ಸಾಹುಕಾರನ ರಮೇಶ್ ಜಾರಕಿಹೊಳಿಯ ರಾಸಲೀಲೆ ಷಡ್ಯಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿರುವವರ ಕತೆ. 

Related Video