ಸಾಹುಕಾರ್ ರಾಸಲೀಲೆ ಸೀಡಿ : ಸಂತ್ರಸ್ತ ಯುವತಿ ಇದ್ದದ್ದು ಪಿಜಿಯಲ್ಲಲ್ಲ, ಇವರ ಮನೆಯಲ್ಲಿ!

ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಹಗರಣದಲ್ಲಿರುವ ಸಂತ್ರಸ್ತ ಯುವತಿ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆರ್‌ಟಿ ನಗರ ಪಿಜಿಯಲ್ಲಿದ್ದಳು ಎನ್ನಲಾದ ಯುವತಿ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಪಿಜಿ ಖಾಲಿ ಮಾಡಿದ್ದಾಳೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 07): ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಹಗರಣದಲ್ಲಿರುವ ಸಂತ್ರಸ್ತ ಯುವತಿ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆರ್‌ಟಿ ನಗರ ಪಿಜಿಯಲ್ಲಿದ್ದಳು ಎನ್ನಲಾದ ಯುವತಿ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಪಿಜಿ ಖಾಲಿ ಮಾಡಿದ್ದಾಳೆ. ಗಂಗಾನಗರ ಸಮೀಪದ ಬಾಡಿಗೆ ಕಟ್ಟಡದ ಮಾಲಿಕರೊಬ್ಬರು ಯುವತಿಯ ಗುರುತು ಪತ್ತೆ ಹಚ್ಚಿ ಅವರ ಬಾಡಿಗೆ ಮನೆಯಲ್ಲಿದ್ದರು ಎಂದು ಹೇಳಿದ್ದಾರೆ. ಆ ಯುವತಿಯ ಚಲನವಲನಗಳ ಬಗ್ಗೆ ಮಾತನಾಡಿದ್ದಾರೆ. 

ಮೀಸೆ ದಪ್ಪಗಿಲ್ಲ, ಮೂಗು ಅವರದ್ದಲ್ಲ; ಜಾರಕಿಹೊಳಿ ಮಹಿಳಾ ಬೆಂಬಲಿಗರ ಮಾತು ಕೇಳಿ ಒಂದ್ಸಲ!

Related Video