ಮೀಸೆ ದಪ್ಪಗಿಲ್ಲ, ಮೂಗು ಅವರದ್ದಲ್ಲ; ಜಾರಕಿಹೊಳಿ ಮಹಿಳಾ ಬೆಂಬಲಿಗರ ಮಾತು ಕೇಳಿ ಒಂದ್ಸಲ!

ರಾಸಲೀಲೆ ಸಿಡಿ ವಿವಾದದ ಬಳಿಕ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಮಹಿಳಾ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ವಿಡಿಯೋದಲ್ಲಿರುವದು ರಮೇಶ್ ಜಾರಕಿಹೊಳಿ ಅಲ್ಲ, ಕಾರಣ ಮೀಸೆ ದಪ್ಪಗಿಲ್ಲ, ಮೂಗು ಅವರದ್ದಲ್ಲ ಎಂದಿದ್ದಾರೆ. ಇನ್ನು 6 ಕೋರ್ಟ್ ಮೆಟ್ಟಿಲೇರಿದ 6 ಸಚಿವರು ಸೇರಿದಂತೆ ನ್ಯೂಸ್ ಹವರ್ ಸುದ್ದಿ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ರಾಸಲೀಲೆ ಸಿಡಿ ವಿವಾದದ ಬಳಿಕ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಮಹಿಳಾ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ವಿಡಿಯೋದಲ್ಲಿರುವದು ರಮೇಶ್ ಜಾರಕಿಹೊಳಿ ಅಲ್ಲ, ಕಾರಣ ಮೀಸೆ ದಪ್ಪಗಿಲ್ಲ, ಮೂಗು ಅವರದ್ದಲ್ಲ ಎಂದಿದ್ದಾರೆ. ಇನ್ನು 6 ಕೋರ್ಟ್ ಮೆಟ್ಟಿಲೇರಿದ 6 ಸಚಿವರು ಸೇರಿದಂತೆ ನ್ಯೂಸ್ ಹವರ್ ಸುದ್ದಿ ಇಲ್ಲಿದೆ ನೋಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video