ಜಾರಕಿಹೊಳಿಗೆ ಕೊರೊನಾ ಪಾಸಿಟೀವ್, ಆಸ್ಪತ್ರೆಗೆ ದಾಖಲು

ರಮೇಶ್ ಜಾರಕಿಹೊಳಿಗೆ ಏಪ್ರಿಲ್ 1 ರಂದೇ ಕೊರೊನಾ ಪಾಸಿಟೀವ್ ಬಂದಿದೆ. ನಿನ್ನೆ ರಾತ್ರಿ ಗೊಕಾಕ್ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 05): ರಮೇಶ್ ಜಾರಕಿಹೊಳಿಗೆ ಏಪ್ರಿಲ್ 1 ರಂದೇ ಕೊರೊನಾ ಪಾಸಿಟೀವ್ ಬಂದಿದೆ. ನಿನ್ನೆ ರಾತ್ರಿ ಗೊಕಾಕ್ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಮುಂದುವರೆದಿದೆ ಎಂದು ಡಾ. ರವೀಂದ್ರ ಆಂಟೀನ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಪೋಷಕರ ಅರ್ಜಿ ವಿಚಾರಣೆಗೆ ಅಸ್ತು; ರಾಜ್ಯ ಸರ್ಕಾರ, SIT, ಪೊಲೀಸರಿಗೆ ಕೋರ್ಟ್ ನೊಟೀಸ್

ಜಾರಕಿಹೊಳಿಗೆ ಬೇರೆ ರಾಜ್ಯದ ಟ್ರಾವೆಲ್ ಹಿಸ್ಟರಿ ಇತ್ತು. ರ್ಯಾಪಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಶುಗರ್, ಬಿಪಿ ಹೆಚ್ಚಾಗಿದ್ದರಿಂದ ಐಸಿಯುನಲ್ಲಿ ಇರಿಸಲಾಗಿದೆ. ಇನ್ನೂ ಮೂರ್ನಾಲ್ಕು ದಿನ ಇರಬೇಕಾಗುತ್ತದೆ ಎಂದು ಡಾ. ರವೀಂದ್ರ ಹೇಳಿದ್ಧಾರೆ. 

Related Video