ಪೋಷಕರ ಅರ್ಜಿ ವಿಚಾರಣೆಗೆ ಅಸ್ತು; ರಾಜ್ಯ ಸರ್ಕಾರ, SIT, ಪೊಲೀಸರಿಗೆ ಕೋರ್ಟ್ ನೊಟೀಸ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ತಮ್ಮ ಮಗಳ 164 ರ ಹೇಳಿಕೆಯನ್ನು ರದ್ದುಗೊಳಿಸುವಂತೆ ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

First Published Apr 5, 2021, 1:04 PM IST | Last Updated Apr 5, 2021, 3:54 PM IST

ಬೆಂಗಳೂರು (ಏ. 05): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ತಮ್ಮ ಮಗಳ 164 ರ ಹೇಳಿಕೆಯನ್ನು ರದ್ದುಗೊಳಿಸುವಂತೆ ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ರಾಜ್ಯ ಸರ್ಕಾರ, ಎಸ್‌ಐಟಿ, ಕಬ್ಬನ್ ಪಾರ್ಕ್ ಪೊಲೀಸರಿಗೆ ಕೋರ್ಟ್ ನೊಟೀಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ. 

ಜಾರಕಿಹೊಳಿಗೆ ಕೊರೊನಾ ಪಾಸಿಟೀವ್, ಆಸ್ಪತ್ರೆಗೆ ದಾಖಲು