
ರಾಮನಗರಿಯಲ್ಲಿ ಕನ್ನಡದ ಕಂಪು..! ಭವ್ಯ ಮಂದಿರದ ಹಿಂದೆ ಕನ್ನಡಿಗರ ರಾಮಸೇವೆ..!
ರಾಮ ಮಂದಿರ ನಿರ್ಮಾಣದಲ್ಲಿ ಕನ್ನಡಿಗರ ರಾಮಸೇವೆ ಪ್ರಮುಖವಾಗಿದೆ. ರಾಮ ಮಂದಿರ ನಿರ್ಮಾಣದಲ್ಲಿ ಯಾವೆಲ್ಲಾ ಜವಾಬ್ದಾರಿಯನ್ನ ನಮ್ಮ ಕನ್ನಡಿಗರು ನಿಭಾಯಿಸಿದ್ರು? ಇಲ್ಲಿದೆ ನೋಡಿ.
ಶತಮಾನಗಳ ಹೋರಾಟದ ಫಲವೊಂದು ಕೋಟಿ ಕೋಟಿ ರಾಮ ಭಕ್ತರಿಗೆ ನೆಮ್ಮದಿ ನೀಡುವಂತಹ ದಿನ ಹತ್ತಿರ ಬರುತ್ತಿದೆ. ಜನವರಿ 22ರಂದು ಇಡೀ ಭಾರತದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಲಿದೆ. ಅಯೋಧ್ಯಾ ನಗರಿಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಟೆಗೆ ಸಕಲ ಸಿದ್ಧತೆ ನಡೆದಿದೆ. ಈ ಹೊತ್ತಲ್ಲಿ ಕರ್ನಾಟಕ ಕೂಡ ರಾಮಮಂದಿರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ಕೊಟ್ಟಿರೋದು ನಮ್ಮ ರಾಜ್ಯಕ್ಕೂ ಖುಷಿಯ ವಿಚಾರ. ಬನ್ನಿ ಹಾಗಾದ್ರೆ ರಾಮ ಭಕ್ತರ ಕನಸಿಗೆ ಕರ್ನಾಟಕ ನೀರೆದಿದ್ದು ಹೇಗೆ..?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ